Kelirondu Katheya  ಕೇಳಿರೊಂದು ಕಥೆಯ

ಅಕ್ಬರ್ ಹಾಗು ಸನ್ಯಾಸಿ ( Akbar and the saint )

05.10.2019 - By Kelirondu Katheya TeamPlay

Download our free app to listen on your phone

Download on the App StoreGet it on Google Play

Sometimes the feeling of previlege can make us lose empathy.  It can affect kings and emperors too, as we see in this story.    As we see in this story, when Akbar shows his power on a helpless Saint, it takes a few reminders to realize all humans are same.  ಅಧಿಕಾರ, ಅಹಂಕಾರಗಳು  ಎಂತವರನ್ನೂ ಕರುಣೆ , ಮರ್ಯಾದೆ ಕಳೆದುಕೊಂಡವರನ್ನಾಗಿ ಮಾಡಬಲ್ಲದು . ಇಡೀ ಉತ್ತರ ಭಾರತದ ರಾಜನಾಗಿದ್ದ ಅಕ್ಬರನನ್ನೊ ಕೂಡ .   ಧ್ಯಾನದಲ್ಲಿದ್ದ ಸನ್ಯಾಸಿಯನ್ನು ಕೀಳಾಗಿ ಕಂಡ ಅಕ್ಬರನಿಗೆ ಬೀರಬಲ್ಲ ಎಲ್ಲ ಮನುಷ್ಯರೂ ಒಂದೇ ಅನ್ನೋದನ್ನು ಸರಳ ಪ್ರಶ್ನೆಗಳಲ್ಲಿ ಮನವರಿಕೆ ಮಾಡಿ ಕೊಟ್ಟಿದ್ದನ್ನು ಈ ಕತೆಯಲ್ಲಿ ಕೇಳೋಣ .

More episodes from Kelirondu Katheya ಕೇಳಿರೊಂದು ಕಥೆಯ