Kelirondu Katheya  ಕೇಳಿರೊಂದು ಕಥೆಯ

Ep65 - ಚೆಸ್ಟ್ ನಟ್ ಮರದ ಕಥೆ

11.17.2019 - By Kelirondu Katheya TeamPlay

Download our free app to listen on your phone

Download on the App StoreGet it on Google Play

ಈ ಸಲದ ಕಥೆ ಜಪಾನ್ ದೇಶದ ಜಾನಪದ ಸಂಗ್ರಹದಿಂದ ಆಯ್ದುಕೊಂಡಿದ್ದು .  ಆ ದೇಶದಲ್ಲಿ  ಬೆಳೆಯುವ ಚೆಸ್ಟ್ ನಟ್ ಮರ ನೋಡಲು ಅತಿ ಸುಂದರ . ಮನುಷ್ಯರ ಹಾಗೂ ಮರಗಳ ನಡುವಿನ ಸಂಬಂಧವನ್ನು ಮಕ್ಕಳಿಗೆ ನಾಟುವ ಹಾಗೆ ಈ ಕಥೆ  ಹಿಡಿದಿಡುತ್ತದೆ .  ಈ ವಾರ ಜ್ಞಾನ - ವಿಜ್ಞಾನ -ವಿನೋದ ಅಂಕಣದ ಪ್ರಶ್ನೆಗಳು -  ೧. ದೋಣಿಗಳನ್ನು ಮಾಡಲು ಮರ / ಕಟ್ಟಿಗೆಯನ್ನ ಏಕೆ  ಉಪಯೋಗಿಸ್ತಾರೆ ?  ೨. ದಿನ ನಿತ್ಯದ  ಓಡಾಟಕ್ಕೆ ದೋಣಿಗಳನ್ನಷ್ಟೇ ಉಪಯೋಗ ಮಾಡೋ ಊರುಗಳ ಬಗ್ಗೆ ತಿಳಿದುಕೊಳ್ಳಿ . ಗೊತ್ತಾದ ಮೇಲೆ, ನಮಗೆ [email protected] ಗೆ  ಬರೆದು  ತಿಳಿಸಿ.

More episodes from Kelirondu Katheya ಕೇಳಿರೊಂದು ಕಥೆಯ