Kelirondu Katheya ಕೇಳಿರೊಂದು ಕಥೆಯ

By Kelirondu Katheya Team

What's Kelirondu Katheya ಕೇಳಿರೊಂದು ಕಥೆಯ about?

೧ ರಿಂದ ೧೦ ವರ್ಶದ ಮಕ್ಕಳಿಗಾಗಿಯೇ ರೂಪಿಸಿದ ಮೊದಲ ಕನ್ನಡ ಕಾರ್ಯಕ್ರಮ . ಪ್ರಪಂಚದ ಹಲವಾರು ದೇಶಗಳಿಂದ ಆಯ್ದ ಜನಪದ ಕತೆಗಳು ಪುಟ್ಟ ಮಕ್ಕಳಿಗಾಗಿಯೇ ನಮ್ಮ ತಂಡದ ಮಧುರ ಧ್ವನಿ ಮತ್ತು ಇಂಪಾದ ಹಿನ್ನಲೆ ಸಂಗೀತದ ಜೊತೆಗೆ ಕೇಳಿ ಮತ್ತು ಆನಂದಿಸಿ .
ನಮ್ಮ ಜೊತೆ ನಿಮಗೆ ಏನಾದರೂ ಹಂಚಿಕೊಳ್ಬೇಕು ಅನ್ಸಿದ್ರೆ [email protected] ಗೆ ಇಮೇಲ್ ಕಳಿಸಿ .

Kannada Kids Storytelling show thats produced with young kids aged 2-12 years in age. We aim to bring tales from across the world, panchatantra, aesop's fables etc. in Kannada for Kannada kids around the world.
Find us on iTunes , Stitcher, Google play etc by searching for Kelirondu Katheya.

Connect us for updates and other interesting activities on twitter at https://twitter.com/KKatheya and Facebook at https://www.facebook.com/kelirondukatheya/

Enjoy.

Download our free app to listen on your phone

LAST EPISODE

Ep131 - ಬಣ್ಣದ ಪ್ರಾಣಿ

07.19.2021

ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು . ದುಬಾರಿಯಾದ ಆಟದ ಸಾಮಾನಿರಲಿ , ಮೂಲೆಯಲ್ಲಿ ಬಿದ್ದಿರೋ ಕಲ್ಲಿರಲಿ , ಮಕ್ಕಳಿಗೆ ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ . ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು . ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ...

Kelirondu Katheya ಕೇಳಿರೊಂದು ಕಥೆಯ episodes: