Kelirondu Katheya  ಕೇಳಿರೊಂದು ಕಥೆಯ

ಕಿಕ್ಕಿರಿದ ಮನೆಯ ಮನುಷ್ಯ

04.13.2019 - By Kelirondu Katheya TeamPlay

Download our free app to listen on your phone

Download on the App StoreGet it on Google Play

ಗೆಳೆಯರೇ ,  "ಇದು ಸಾಕಾಗೋಲ್ಲ , ಇನ್ನೂ ಬೇಕು " ಅನ್ನೋ  ಭಾವೆನೆಗೆ ಯಾರೂ ಹೊರತಲ್ಲ , ಇನ್ನು ಮಕ್ಕಳಂತೂ ಕೇಳೋದೇ ಬೇಡ . ಅದು ಬೇಕು , ಇದು ಬೇಕು ಅನ್ನೋದು ಮುಗಿಯೋದೇ ಇಲ್ವೇನೋ ಅನ್ನಿಸುತ್ತದೆ ಹಲವು ಸಾರಿ ಅಲ್ವೇ ? 

ಈ ಸಲ "ನಮ್ಮ ಮನೆ ತುಂಬಾ ಪುಟ್ಟದು " ಅಂತ ದೂರು ಹೊತ್ತುಕೊಂಡು ನಾಸ್ರುದ್ದೀನ್ ಬಳಿಗೆ ಬಂದ ಮನುಷ್ಯ ಒಬ್ಬನನಿಗೆ ಹೂಡ್ಜ ಇರೋದರಲ್ಲೇ ತೃಪ್ತಿ ಪಡೆಯುವುದು ಹೇಗೆ ಅನ್ನೋದನ್ನು ಪುಟ್ಟ ಪುಟ್ಟ ಪರೀಕ್ಷೆಗಳನ್ನು ಒಡ್ಡಿ ತೋರಿಸಿಕೊಡುವುದನ್ನು ಕೇಳೋಣ . 

 

Most of us have been guilty of complaining culture. So how do we teach our kids to find happiness in what we already have ?  

This week, lets listen to a funny story about a man who comes to Hodja complaining about his home being too crowded for his family. 

Hodja makes the man undergo a series of small tests and finally makes him realize his house was already big enough, just that his thoughts were not big enough. 

 

More episodes from Kelirondu Katheya ಕೇಳಿರೊಂದು ಕಥೆಯ