UV Listen

S1 EP 106 ಪಂಚ ಪ್ರಾಣಗಳು | Bharata Sankhyaloka


Listen Later

ಪ್ರಾಣ ಅಂದರೆ ವಾಯು, ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಇದೇ ಕಾರಣಕ್ಕೆ ಹನುಮಂತನನ್ನು ಮುಖ್ಯಪ್ರಾಣ ಅಂತ

ಕರೆಯಲಾಗುತ್ತದೆ. ಈ ಜ್ವಾ ಲೆ ಮೇ ಲ್ಮು ಖವಾಗಿ ಹರಿಯುವಂತದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋ ಶ. ಉಸಿರಾಟದ
ಪ್ರಕ್ರಿಯೆಯನ್ನು ನಿರ್ವ ಹಿಸುವುದೇ ಈ ಪ್ರಾಣ ವಾಯು. ಚಕ್ರ ಹಾಗೂ ಪಂಚ ಪ್ರಾಣವಾಯುವಿನ ನಡುವೆ ಇರುವ ಸಂಬಂಧದ
ಕುರಿತು ನಾವಿಲ್ಲಿ ತಿಳಿದುಕೊ ಳ್ಳುತ್ತಾ ಹೋ ಗೋ ಣ.
ಉಸಿರಾಟದ ಅಂಗಾಂಗಗಳು, ಮತ್ತು ಇವುಗಳಿಗೆ ಸಂಬಂಧಿಸಿದ ಮಾಂಸಖಂಡಗಳನ್ನು ಇದು ನಿಯಂತ್ರಿಸುತ್ತದೆ. ಪ್ರಾಣ
ವಾಯುವಿನ ಹರಿವಿನಿಂದ ಸಂವೇ ದನೆಯ, ಭಾವನೆಗಳ ಅನುಭವ ಆಗುತ್ತದೆ. ಇಷ್ಟೇ ಅಲ್ಲದೆ ಈ ಪ್ರಾಣ ವಾಯುವು ಮನಸ್ಸು
ಹಾಗೂ ದೇ ಹದ ಹತೋ ಟಿಗೆ ಕಾರಣವಾಗಿದೆ. ಉಳಿದ ನಾಲ್ಕು ವಾಯುಗಳೂ ಕೂಡಾ, ಈ ಪ್ರಾಣ ವಾಯುವಿನಿಂದಲೇ
ಶಕ್ತಿಯನ್ನು ಪಡೆದುಕೊ ಳ್ಳುತ್ತದೆ. ಪ್ರಾಣಾಯಾಮ ಹಾಗೂ ಯೋ ಗದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.
ಒಮ್ಮೆ ಪ್ರಾಣದ ಮೇ ಲೆ ನಿಯಂತ್ರಣ ಹೊ ಂದಿದರೆಂದರೆ, ಅವರು ನೂರು ಪ್ರತಿಶತ ಮಾನಸಿಕ ಸಮತೋ ಲನ ಹೊ ಂದಿರುತ್ತಾರೆ.
ಇದರಿಂದ ನಿಮ್ಮ ದೈ ಹಿಕ ಕಾಯಿಲೆಗಳನ್ನೂ ಬಹಳಷ್ಟು ಮಟ್ಟಕ್ಕೆ ನಿಯಂತ್ರಿಸಬಹುದು. ಆದರೂ ನಾವು ದಿನನಿತ್ಯ ಹಲವು ರೀ ತಿಯ ರಾಸಾಯನಿಕಗಳು ಮತ್ತು ವಿಷಗಳು ನಮ್ಮ ಪ್ರಾಣವಾಯುವನ್ನ ಸೇ ರುತ್ತದೆ. ಇದರಿಂದಾಗಿ ನಮಗೆ ಅಪಾಯ
ಉಂಟಾಗುತ್ತದೆ.
ಗಾಳಿ, ನೀ ರು ಮತ್ತು ಆಹಾರದ ಮೂಲಕ ನಾವೇ ನು ನಮ್ಮೊ ಳಗೆ ತೆಗೆದುಕೊ ಳ್ಳುತ್ತೇವೆ ಎಂಬುದರ ಕುರಿತು ಪೂರ್ಣ ನಿಯಂತ್ರಣ
ಅಸಾಧ್ಯ. ಆದರೆ, ಈ ಅಂಶಗಳು ನಮ್ಮ ಮೇ ಲೆ ಎಷ್ಟು ಪ್ರಭಾವ ಬೀ ರುತ್ತದೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೇ ಲೆ
ಅವಲಂಬಿಸುತ್ತದೆ. ಅಲ್ಲದೇ ಈ ಪಂಚವಾಯುವಿಗೆ ಚಕ್ರಗಳು ಸಂಬಂಧಿಸಿವೆ.
ಇನ್ನು ಪಂಚ ಮಹಾಪ್ರಾಣಗಳು ಯಾವುವು? ಮತ್ತೆ ಪಂಚ ವಾಯುಗಳು ಮತ್ತು ಅದಕ್ಕೆ ಸಂಬಂಧಿಸಿದ ಚಕ್ರಗಳ ಬಗ್ಗೆ
ತಿಳಿದುಕೊ ಳ್ಳ ೋಣ.
ಮೊದಲನೇ ಯದು ಅಪಾನ ವಾಯು, ಶ್ವಾಸಕೋ ಶಗಳು ಮತ್ತು ವಿಸರ್ಜ ನಾ ವ್ಯವಸ್ಥೆಯ ಮೂಲಕ ದೇ ಹದಿಂದ ತ್ಯಾ ಜ್ಯ
ಉತ್ಪನ್ನಗಳನ್ನು ತೆಗೆದುಹಾಕುವುದು ಅಪಾನವಾಯುವಿನ ಕಾರ್ಯ ಭಾರವಾಗಿದೆ. ಹೊ ಟ್ಟೆಯನ್ನು, ಹೊ ಕ್ಕು ಳ ಪ್ರದೇ ಶದ ಕೆಳಗೆ,
ಮತ್ತು ದೊ ಡ್ಡಕರುಳು, ಮೂತ್ರಪಿಂಡಗಳು, ಗುದದ್ವಾ ರ ಮತ್ತು ಜನನಾಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇದು ದೇ ಹದಿಂದ
ತ್ಯಾ ಜ್ಯವನ್ನು ಹೊ ರಹಾಕುವುದಕ್ಕೆ ಸಂಬಂಧಿಸಿದೆ. ಇದರ ತತ್ವ ಭೂಮಿ, ಇದು ಮೂಲಾಧಾರ ಚಕ್ರವನ್ನ ಅವಲಂಬಿಸಿರತ್ತೆ.
ನೌಲಿ ಕ್ರಿಯಾ, ಅಗ್ನಿಸಾರ ಕ್ರಿಯಾ, ಅಶ್ವಿನಿ ಮುದ್ರ ಹಾಗೂ ಮೂಲಬಂಧ ಕ್ರಿಯೆಯ ಮೂಲಕ ಸಕ್ರಿಯಗೊ ಳಿಸಬಹುದಾಗಿದೆ.
ಇನ್ನು ಎರಡನೇ ಯದು ಸಮಾನವಾಯು, ಇದರ ಮೂಲತತ್ವ ಅಗ್ನಿ, ಮಣಿಪೂರ ಚಕ್ರವನ್ನ ಅವಲಂಬಿಸಿಕೊ ಂಡು ಇದನ್ನು,
ಕ್ರಿಯಾ ಯೋ ಗ, ಅಗ್ನಿಸಾರ ಕ್ರಿಯೆಯ ಮೂಲಕ ಸಕ್ರಿಯಗೊ ಳಿಸಬೇ ಕಾಗುತ್ತದೆ.
ಸಮಾನವಾಯು ಹೃದಯ ಮತ್ತು ಹೊ ಕ್ಕು ಳ ನಡುವೆ ಇರುತ್ತದೆ. ಇದು ಜೀ ರ್ಣಾ ಂಗ ವ್ಯವಸ್ಥೆಯನ್ನು ಸಕ್ರಿಯಗೊ ಳಿಸುವುದಲ್ಲದೇ ,
ನಿಯಂತ್ರಿಸಲು ಸಹಾಯ ಮಾಡುತ್ತದೆ. ಯಕೃತ್ತು, ಕರುಳುಗಳು, ಮೇ ದೋ ಜ್ಜೀರಕ ಗ್ರಂಥಿ ಮತ್ತು ಹೊ ಟ್ಟೆ, ಮತ್ತು ಅವುಗಳ
ಸ್ರವಿಸುವಿಕೆ ಮತ್ತು ಪರಿವರ್ತ ನೆಗೆ ಪ್ರಮುಖವಾಗಿ ಸಮಾನವಾಯು ಕಾರಣವಾಗಿರುತ್ತದೆ. ಭೌತಿಕ ಮಟ್ಟದಲ್ಲಿ ಇದು
ಪೋ ಷಕಾಂಶಗಳ ಸಮೀ ಕರಣ ಮತ್ತು ವಿತರಣೆಗೆ ಸಂಬಂಧಿಸಿದೆ.
ಗಾಳಿಯ ತತ್ವವನ್ನ ಹೊ ಂದಿದ ಪ್ರಾಣವಾಯು ನಮ್ಮ ದೇ ಹದ ಹೃದಯ ಭಾಗದಲ್ಲಿರುತ್ತದೆ. ಅನಾಹತ ಚಕ್ರವನ್ನು
ಅವಂಬಿಸಿರುವ ಈ ಪ್ರಾಣವಾಯುವನ್ನು ಭಸ್ತ್ರಿಕಾ, ನಾಡಿಶುದ್ಧಿ ಹಾಗೂ ಉಜ್ಜಯಿ ಪ್ರಾಣಾಯಾಮದ ಮೂಲಕ
ಸಕ್ರಿಯಗೊ ಳಿಸಬೇ ಕಾಗುತ್ತದೆ. ಹೃದಯದ ಬಡಿತ ಮತ್ತು ಉಸಿರಾಟ ಪ್ರಾಣವಾಯುವಿನ ಕಾರ್ಯ ಭಾರವಾಗಿದೆ. ಪ್ರಾಣವು
ಉಸಿರಿನ ಮೂಲಕ ಶರೀ ರವನ್ನು ಪ್ರವೇ ಶಿಸುತ್ತದೆ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಪ್ರತಿ ಜೀ ವಕೋ ಶಕ್ಕೆ
ಕಳಿಸಲ್ಪಡುತ್ತದೆ.
ನಾಲ್ಕನೇ ಪ್ರಾಣ ಉದಾನವಾಯು, ಗಂಟಲು ಅಥವಾ ತಲೆ ಇದರ ಪ್ರಮುಖ ಸ್ಥಳವಾಗಿದೆ. ನೀ ಲಿ ಆಕಾಶ ಅಥವಾ ಶುಭ್ರವಾದ
ಆಕಾಶ ಇದರ ತತ್ವವಾಗಿದೆ. ಉಜ್ಜಯಿ, ಭ್ರಮರಿ, ವಿಪರೀ ತ ಕರಣಿ ಕ್ರಿಯೆಯ ಮೂಲಕ ವಿಶುದ್ಧಿ ಮತ್ತು ಆಜ್ಞಾ ಚಕ್ರವನ್ನು
ಅವಲಂಬಿಸಿರುವ ಉದಾನವಾಯುವನ್ನು ಸಕ್ರಿಯಗೊ ಳಿಸಬೇ ಕಾಗುತ್ತದೆ. ಧ್ವನಿ ಉಪಕರಣದ ಮೂಲಕ ಧ್ವನಿ ಉತ್ಪಾದನೆಯು
ಉದಾನವಾಯುವಿನ ಕಾರ್ಯ ಭಾರವಾಗಿದೆ, ಉದಾಹರಣೆಗೆ ಮಾತಾಡುವುದು, ಹಾಡುವುದು, ನಗುವುದು ಮತ್ತು ಅಳುವುದು.
ಜೊ ತೆಗೆ ಇದು ಜೀ ವಿಯ ಉದ್ದೇಶಕ್ಕೆ ಅನುಗುಣವಾದ ಧ್ವನಿಗಳನ್ನು ಉತ್ಪಾದಿಸಲು ಅಗತ್ಯವಾದ ಜಾಗೃತ ಶಕ್ತಿಯನ್ನು
ಪ್ರತಿನಿಧಿಸುತ್ತದೆ. ಹಾಗಾಗಿ ಉದಾನವು ಉನ್ನತ ಕೇ ಂದ್ರಗಳಿಗೆ ದೇ ಹದ ಸಂಪೂರ್ಣ ನಿಯಂತ್ರಣವನ್ನು ನೀ ಡುತ್ತದೆ.
ಪಂಚಪ್ರಾಣಗಳಲ್ಲಿ ಕೊ ನೆಯದು ಅಂದರೆ ಐದನೇ ಯದು ವ್ಯಾ ನವಾಯು, ಇದರ ಪ್ರಮುಖ ಸ್ಥಳ ಉಸಿರಾಟ. ನೀ ರಿನ ತತ್ವವನ್ನು
ಹೊ ಂದಿರುವ ವ್ಯಾ ನವಾಯುವು, ಸ್ವಾಧಿಷ್ಠಾನ ಚಕ್ರವನ್ನು ಅವಲಂಬಿಸಿದೆ. ದೀ ರ್ಘ ವಾಗಿ ಉಸಿರು ತೆಗೆದುಕೊ ಳ್ಳಿ ದೀ ರ್ಘ ವಾಗಿ
ಉಸಿರು ಬಿಡಿ, ದೀ ರ್ಘ ವಾಗಿ ಉಸಿರು ತೆಗೆದುಕೊ ಳ್ಳಿ ಉಸಿರಾಡುವಾಗ ಬಳಿಕ ಉಸಿರನ್ನು ಬಿಗಿ ಹಿಡಿಯುವುದು ಹೀ ಗೆ ಬಹಿರ್
ಕುಂಭಕ ಪ್ರಕ್ರಿಯೆಯ ಮೂಲಕ ಕ್ರಿಯಾಶೀ ಲವಾಗಿಸಬಹುದು. ವ್ಯಾ ನವು ಇಡೀ ದೇ ಹವನ್ನು ವ್ಯಾ ಪಿಸುತ್ತದೆ, ಎಲ್ಲಾ ಚಲನೆಯನ್ನು
ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋ ಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀ ಸಲು ಶಕ್ತಿಯಾಗಿ
ಕಾರ್ಯ ನಿರ್ವ ಹಿಸುತ್ತದೆ.


...more
View all episodesView all episodes
Download on the App Store

UV ListenBy UVLISTEN