
Sign up to save your podcasts
Or


ತಪ್ಪು ದಾರೀಲಿ ಹೋಗ್ತಿವೋ ಇಲ್ವೋ.. ಕಪ್ಪು ದಾರ ಇದ್ರೆ ಕೆಟ್ಟ ದೃಷ್ಟಿಗಳು ದೂರ ಆಗುತ್ತೆ ಅನ್ನೋದು ನಮ್ಮ ದೇಶದಲ್ಲಿ ಮೊದಲಿನಿಂದಲೂ ಬಂದ ನಂಬಿಕೆ. ನಮ್ಮ ದೇಶ ವಿಭಿನ್ನ ಸಂಸ್ಕೃತಿಯ ತಾಣ ಇಲ್ಲಿ ಗಲ್ಲಿಗೊಂದು ನಂಬಿಕೆಗಳು ಆಚರಣೆಗಳು.. ಎಲ್ಲಾ ಧರ್ಮೀಯರು ಕಣ್ಣು ಬೀಳ್ಬಾರ್ದು ಅಂತ ಒಂದೊಂದು ನಂಬಿಕೆ ಇಟ್ಟುಕೊಂಡಿದ್ದಾರೆ ಆದ್ರೆ ಎಲ್ಲರೂ ಕಪ್ಪು ದಾರ.. ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಧರಿಸುತ್ತಾರೆ.. ಕೇಳಿ ..
By UVLISTENತಪ್ಪು ದಾರೀಲಿ ಹೋಗ್ತಿವೋ ಇಲ್ವೋ.. ಕಪ್ಪು ದಾರ ಇದ್ರೆ ಕೆಟ್ಟ ದೃಷ್ಟಿಗಳು ದೂರ ಆಗುತ್ತೆ ಅನ್ನೋದು ನಮ್ಮ ದೇಶದಲ್ಲಿ ಮೊದಲಿನಿಂದಲೂ ಬಂದ ನಂಬಿಕೆ. ನಮ್ಮ ದೇಶ ವಿಭಿನ್ನ ಸಂಸ್ಕೃತಿಯ ತಾಣ ಇಲ್ಲಿ ಗಲ್ಲಿಗೊಂದು ನಂಬಿಕೆಗಳು ಆಚರಣೆಗಳು.. ಎಲ್ಲಾ ಧರ್ಮೀಯರು ಕಣ್ಣು ಬೀಳ್ಬಾರ್ದು ಅಂತ ಒಂದೊಂದು ನಂಬಿಕೆ ಇಟ್ಟುಕೊಂಡಿದ್ದಾರೆ ಆದ್ರೆ ಎಲ್ಲರೂ ಕಪ್ಪು ದಾರ.. ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಧರಿಸುತ್ತಾರೆ.. ಕೇಳಿ ..