Kelirondu Katheya  ಕೇಳಿರೊಂದು ಕಥೆಯ

Speech difficulties in Children - Interview with Dr.Archana Guruprasad

06.14.2019 - By Kelirondu Katheya TeamPlay

Download our free app to listen on your phone

Download on the App StoreGet it on Google Play

ಮಕ್ಕಳಲ್ಲಿ ಮಾತಾನಾಡುವಿಕೆಯ ತೊಂದರೆಗಳು ಅನ್ನೋ ವಿಷಯದ ಬಗ್ಗೆ ಲಾಸ್ ಏಂಜೆಲ್ಸ್ ನಲ್ಲಿ ವಾಕ್ ತಜ್ಞೆಯಾಗಿರುವ ಡಾ. ಅರ್ಚನಾ ಗುರುಪ್ರಸಾದ್ ಅವರೊಡನೆ ನಡೆದ ಸಮಾಲೋಚನೆಯ ಮುದ್ರಿಕೆ .  ಈ ಸಮಾಲೋಚನೆಯಲ್ಲಿ , ಮಕ್ಕಳಲ್ಲಿ ಮಾತು ಹಾಗು ಕೇಳುವಿಕೆಯ ಸಮಸ್ಯೆಗಳು , ಅದರಿಂದ ಕಲಿಕೆಯ ಮೇಲೀನ ಪ್ರಭಾವ , ಮಕ್ಕಳು ಮಾತನಾಡುವುದನ್ನು ಪ್ರೇರೇಪಿಸಲು ತಂದೆತಾಯಂದಿರು ಮಾಡಬಹುದಾದ ಸುಲಭ ವಿಧಾನಗಳು ಇತರೆ ವಿಷಯಗಳ ಬಗ್ಗೆ ಮಾತನಾಡಿದೆವು .  ಈ ಸಂದರ್ಶನದ ಬಗ್ಗೆ ಪ್ರಶ್ನೆಗಳಿದ್ದಲ್ಲಿ [email protected] ಒಂದು ಮಿಂಚೆ ಕಳಿಸಿ .   We talked to Dr.Archana Guruprasad, who practices Speech pathology in Los Angeles Area schools , about speech difficulties in children, how to encourage early speech and other learning techniques in this episode.  Please leave us a review on how you felt about this episode on our facebook page https://fb.me/keiirondukatheya or email us at [email protected]

More episodes from Kelirondu Katheya ಕೇಳಿರೊಂದು ಕಥೆಯ