How To Start ನಿಮ್ಮ Podcast ?

04. ಇದು ನನಗೋಸ್ಕರನಾ? - ರಜಸ್ ಬಿ ಆರ್


Listen Later

Intention:- ಬಹಳಷ್ಟು ಸರ್ತಿ ನಮಗೆ ಕಾನ್ಸೆಪ್ಟ್ ಇಷ್ಟ ಅದ್ರೂನು ಅದನ್ನ ನಾವು ಅಪ್ಲೈ ಮಾಡಬೋಹುದಾ ಅನ್ನೋ ಡೌಟ್ ಬರುತ್ತೆ ಅದರ ಬಗ್ಗೆ ನಾವಿಲ್ಲಿ ನೋಡ್ತಾ ಹೋಗಣ. ಸಲಹೆಗಳನ್ನ ಮತ್ತೆ ಅಭಿಪ್ರಾಯಗಳನ್ನ audio message ಮಾಡಿ ಕಳುಸ್ಬೋದು on www.instagram.com/rajasonweb ನಿಮ್ಮ messages audio ರೂಪದಲ್ಲಿ ಇದ್ದರೇ ಮುಂದಿನ episodes ಗೆ ನಾವು ಅದನ್ನ ಬಳಸುವುದಕ್ಕೆ easy ಆಗುತ್ತೆ.

...more
View all episodesView all episodes
Download on the App Store

How To Start ನಿಮ್ಮ Podcast ?By Urban Sisya Studios