uppittupodcast

#1 - Avane Srimannarayana Kannada movie discussion - ಹೇಗಿದ್ದಾನೆ ಅವನು?


Listen Later

In the first episode of the Uppittu podcast, Tech Kannada Team sits down and discusses the path-breaking movie of Kannada Cinema: Avane Srimannarayana (ASN). In this not scripted instantaneous movie reaction/review, we have discussed our feelings about that moment after watching ASN. What we have loved in the Rakshit Shetty adventure and our general thoughts about Kannada & World cinema in general. None of us are critics of any right, we are presenting our humble opinions about ASN. 

Tell us what you think on Instagram - instagram.com/uppittupodcast and Twitter - twitter.com/uppittupodcast. Share this episode with your friends and family.

Follow Tech Kannada on Instagram - instagram.com/tech__kannada/


 ಉಪ್ಪಿಟ್ಟು ಪಾಡ್‌ಕ್ಯಾಸ್ಟ್‌ನ ಮೊದಲ ಕಂತಿನಲ್ಲಿ ಟೆಕ್ ಕನ್ನಡ ತಂಡವು ಕನ್ನಡ ಸಿನೆಮಾ: ಅವನೇ ಶ್ರೀಮನ್ನಾರಾಯಣ (ASN) ನ ಚಲನಚಿತ್ರವನ್ನು ಚರ್ಚಿಸುತ್ತಿದೆ. ಸ್ಕ್ರಿಪ್ಟ್ ಮಾಡದ ತತ್ಕ್ಷಣದ ಚಲನಚಿತ್ರ ಪ್ರತಿಕ್ರಿಯೆ / ವಿಮರ್ಶೆಯಲ್ಲಿ, ನಾರಾಯಣನನ್ನು ನೋಡಿದ ನಂತರ ಆ ಕ್ಷಣದ ನಮ್ಮ ಭಾವನೆಗಳನ್ನು ಚರ್ಚಿಸಿದ್ದೇವೆ. ಅಮರಾವತಿ ಲೋಕದಲ್ಲಿ ನಮಗೆ ಇಷ್ಟವಾಗಿದ್ದು ಮತ್ತು ಇತರ ಕನ್ನಡ ಮತ್ತು ವಿಶ್ವ ಸಿನೆಮಾ ಬಗ್ಗೆ ನಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ. ನಮ್ಮಲ್ಲಿ ಯಾರೂ ವಿಮರ್ಶಕರಲ್ಲ, ನಾವು ಎಎಸ್ಎನ್ ಬಗ್ಗೆ ನಮ್ಮ ವಿನಮ್ರ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. 

Music from https://filmmusic.io "Son of a Rocket" by Kevin MacLeod (https://incompetech.com) License: CC BY (http://creativecommons.org/licenses/by/4.0/)

...more
View all episodesView all episodes
Download on the App Store

uppittupodcastBy Uppittu

  • 5
  • 5
  • 5
  • 5
  • 5

5

1 ratings