Nan Show

#1 | ಹೊಸ ಆರಂಭಗಳು, ಸೋಲು ಮತ್ತು ಕೋಚ್-ಗಳ ಮಹತ್ವ | ಕನ್ನಡ | Nan Show | ನನ್ ಶೋ


Listen Later

ಮೊದಲನೇ ಎಪಿಸೋಡು ! ರೆಕಾರ್ಡ್ ಮಾಡಿ ತುಂಬಾ ದಿನ ಆಗಿತ್ತು. ಕಾರಣಾಂತರಗಳಿಂದ ಅಪ್-ಲೋಡ್  ಮಾಡಿರ್ಲಿಲ್ಲ. ಈಗ ಮಾಡಿದೀನಿ. ಲಿವರ್‌ಪೂಲ್ ಮೇಲೆ ನಮ್ಮ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡ ಸೋತಿದ್ದು ಸೇರಿದಂತೆ ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತಾಡಿದೀನಿ‌. ಕೇಳಿ. ನಿಮ್ಮ ಅಭಿಪ್ರಾಯ ತಿಳಿಸಿ. ಬೆಂಬಲಿಸಿ ! 🙌🏽

...more
View all episodesView all episodes
Download on the App Store

Nan ShowBy Anthahkarana