
Sign up to save your podcasts
Or


#1 ಸದ್ಗುರುಗಳು ಮಧ್ಯ ಏಷ್ಯಾದಲ್ಲಿ ಅಭ್ಯಾಸ ಮಾಡುತ್ತಿದ್ದ ಪುರಾತನ ತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ, ಆ ಪ್ರಕ್ರಿಯೆಯಿಂದ ಒಂದು ಬೀಜವನ್ನ ಹಾಕಿ ಕೆಲವೇ ಗಂಟೆಗಳಲ್ಲಿ ಮರವಾಗಿಸಿ ಹಣ್ಣು ಬಿಡುವಂತೆ ಮಾಡುತ್ತಿದ್ದ ಆಶ್ಚರ್ಯಕರ ಸಂಗತಿಯ ಬಗ್ಗೆ ತಿಳಿಸುತ್ತಾರೆ. ಜೊತೆಗೆ ಕುಂಡಲಿನಿ ಮತ್ತು ಕುಂಡಲಿನಿ ಯೋಗದ ಬಗ್ಗೆ ಮಾತನಾಡುತ್ತಾ ಶಕ್ತಿಯ ಪರಮ ಮೂಲಕ್ಕೆ ಕೈ ಹಾಕುವುದರ ಅಪಾಯಗಳೇನು ಎಂದು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
By Sadhguru Kannada#1 ಸದ್ಗುರುಗಳು ಮಧ್ಯ ಏಷ್ಯಾದಲ್ಲಿ ಅಭ್ಯಾಸ ಮಾಡುತ್ತಿದ್ದ ಪುರಾತನ ತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ, ಆ ಪ್ರಕ್ರಿಯೆಯಿಂದ ಒಂದು ಬೀಜವನ್ನ ಹಾಕಿ ಕೆಲವೇ ಗಂಟೆಗಳಲ್ಲಿ ಮರವಾಗಿಸಿ ಹಣ್ಣು ಬಿಡುವಂತೆ ಮಾಡುತ್ತಿದ್ದ ಆಶ್ಚರ್ಯಕರ ಸಂಗತಿಯ ಬಗ್ಗೆ ತಿಳಿಸುತ್ತಾರೆ. ಜೊತೆಗೆ ಕುಂಡಲಿನಿ ಮತ್ತು ಕುಂಡಲಿನಿ ಯೋಗದ ಬಗ್ಗೆ ಮಾತನಾಡುತ್ತಾ ಶಕ್ತಿಯ ಪರಮ ಮೂಲಕ್ಕೆ ಕೈ ಹಾಕುವುದರ ಅಪಾಯಗಳೇನು ಎಂದು ವಿವರಿಸುತ್ತಾರೆ.
Learn more about your ad choices. Visit megaphone.fm/adchoices

0 Listeners