Soul In The Game

#28: ಕನ್ನಡ ರಾಜ್ಯೋತ್ಸವ : ಕನ್ನಡದಲ್ಲಿ ಯೋಗ ಅಭ್ಯಾಸ


Listen Later

ಕನ್ನಡ ರಾಜ್ಯೋತ್ಸವ : ಕನ್ನಡದಲ್ಲಿ ಯೋಗ ಅಭ್ಯಾಸ 
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು, ಇವರು ಪ್ರತಿ ದಿನ ಯೋಗಾಭಾಯಸವನ್ನು 1980s ಇಂದ ಉಚಿತವಾಗಿ ಹೇಳಿ ಕೊಡುತ್ತಾಯಿದ್ದಾರೆ. ನಾನು ಈ ವರ್ಷದ ಏಪ್ರಿಲ್ ಇಂದ online ತರಗತಿಗೆ ಸೇರಿಕೊಂಡು ಅಭ್ಯಾಸವನ್ನ ಮಾಡಿಕೊಳ್ತಾಯಿದ್ದೇನೆ. 
ತುಂಬು ಹೃದಯವ ವಂದನೆಗಳನ್ನ ಹೇಳುತ್ತಾ, SPYSS ಮೈಸೂರಿನ ಮುಖ್ಯ ಸಂಚಾಲಕರಾರು ಹಾಗು ನಮ್ಮ ಅಚ್ಚುಮೆಚ್ಚಿನ ಮುಖ್ಯ ಶಿಕ್ಷಕರನ್ನ ಈ ರಾಜ್ಯೋತ್ಸವದ ದಿನದಂದು, ಅವರಿಂದಲೇ ಒಂದೆರಡು ಮಾತುಗಳನ್ನ ಕೇಳೋಣ ಬನ್ನಿ.
...more
View all episodesView all episodes
Download on the App Store

Soul In The GameBy Soumya Parthasarathy

  • 5
  • 5
  • 5
  • 5
  • 5

5

4 ratings