ಈ ಎಪಿಸೋಡ್ ಜೊತೆಗೆ ಸುಮಾರು ಆರು ತಿಂಗ್ಳಿನ ನಂತರ ಕಂಬ್ಯಾಕ್ ಮಾಡಿದೀನಿ ! ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ಆದ ಹೊಸ ಬದಲಾವಣೆಗಳು, ಈ ಸೀಸನ್ ಅಲ್ಲಿ ನಮ್ ಒಳ್ಳೆ ಫಾರ್ಮು, ಮತ್ತೆ ತುಂಬಾ ದಿನ ಕಾದು ಕಾತುರದಿಂದ ನೋಡಿದ 'ಬ್ರಹ್ಮಾಸ್ತ್ರ'ದ ಬಗ್ಗೆ ಮಾತನಾಡುತ್ತಿದ್ದೇನೆ. ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ, ಬೆಂಬಲಿಸಿ ! 🙌🏽