Nan Show

#8 | ನೀಲಿ‌ ಮನುಷ್ಯರ ನೋಡಿದ ಮೇಲೆ.. | ಕನ್ನಡ | Nan Show | ನನ್ ಶೋ


Listen Later

ಈ ಎಪಿಸೋಡ್ ಅಲ್ಲಿ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಸುಪ್ರಸಿದ್ಧ ಸಿನೆಮಾ 'ಅವತಾರ್' ನೋಡಿದ ಅನುಭವದ ಬಗ್ಗೆ ಮಾತನಾಡುತ್ತಿದ್ದೇನೆ. ಅಷ್ಟು ಹಳೇ ಫಿಲ್ಮ್ ನ ಈಗ ನೋಡ್ದಾಗ ಎಂತ ಅನ್ಸ್ತು, ಅದರಲ್ಲಿ ಬಳಸಿರೋ ಟೆಕ್ನಾಲಜಿ ಹೆಂಗಿದೆ ಹಾಗೂ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೀನಿ. ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ, ಬೆಂಬಲಿಸಿ ! 🙌
...more
View all episodesView all episodes
Download on the App Store

Nan ShowBy Anthahkarana