Upayuktha Radio

ಆಲಿಸಿ: ಕೃಷ್ಣಂ ವಂದೇ ಜಗದ್ಗುರುಮ್ (ಭಕ್ತಿಗೀತೆಗಳ ಗುಚ್ಛ-1)


Listen Later

ಆಲಿಸಿ: ಕೃಷ್ಣಂ ವಂದೇ ಜಗದ್ಗುರುಮ್ (ಭಕ್ತಿಗೀತೆಗಳ ಗುಚ್ಛ-1)

ಕೃಷ್ಣನನ್ನು ಕುರಿತ ಆಯ್ದ ಅತ್ಯುತ್ತಮ ಜನಪ್ರಿಯ ಭಕ್ತಿಗೀತೆಗಳ ಸಂಗೀತ-ಕಜ್ಜಾಯ ತಲಾ 8 ಹಾಡುಗಳ ಎರಡು ಭಾಗಗಳಲ್ಲಿ ಇಲ್ಲಿದೆ. ಆಲಿಸಿ, ಆನಂದಿಸಿ.


ಭಾಗ-1

1. ಸ್ವಾಗತಂ ಕೃಷ್ಣ

2. ಯಾದವ ನೀ ಬಾ

3. ಬಾರೋ ಕೃಷ್ಣಯ್ಯ (ಕೊಳಲು)

4. ಗೋಪಿಲೋಲ ಹೇ ಗೋಪಾಲ

5. ಆಡಪೋಗೋಣ ಬಾರೋ ರಂಗ

6. ಕೃಷ್ಣ ನೀ ಬೇಗನೇ ಬಾರೋ (ಕೊಳಲು)

7. ಕೇಶವಾ ಮಾಧವಾ

8. ಪಿಳ್ಳಂಗೋವಿಯ ಚೆಲ್ವಕೃಷ್ಣನ


ಸಂಯೋಜನೆ- ಸಂಕಲನ: ಶ್ರೀವತ್ಸ ಜೋಷಿ, ವಾಷಿಂಗ್ಟನ್

...more
View all episodesView all episodes
Download on the App Store

Upayuktha RadioBy Upayuktha News