TALRadio Kannada

ಆರೋಗ್ಯ ಅಂದ್ರೆ ಕೇವಲ ಚಿಕಿತ್ಸೆ ಅಲ್ಲ—ಬದುಕಿನ ವಿಧಾನ


Listen Later

ಇಂದಿನ ವೇಗದ ಬದುಕಿನಲ್ಲಿ ನಮಗೆ ಆರೋಗ್ಯ ಅಂದ್ರೆ ಕೇವಲ ಕಾಯಿಲೆಗೆ ಚಿಕಿತ್ಸೆ ಪಡೆಯುವುದು ಎಂಬಂತಾಗಿದೆ. ಆದರೆ ಆಯುರ್ವೇದವು ಬದುಕುವ ಶೈಲಿಯನ್ನೇ ಬದಲಿಸುವ ಮೂಲಕ ನಮಗೆ ಸಂಪೂರ್ಣ ಆರೋಗ್ಯ ನೀಡುವ ಶಕ್ತಿ ಹೊಂದಿದೆ. TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, ರಾಮನಗರದ ಶ್ರೀ ಪದ್ಮಾವತಿ ಆಯುಷ್ ಕ್ಲಿನಿಕ್‌ನ ಕನ್ಸಲ್ಟೆಂಟ್ ಡಾ. ಪೂಜಾ ಎಸ್ (BAMS, MD - Ayurveda) ಅವರು ಆಯುರ್ವೇದದ ಆಧುನಿಕ ಮಹತ್ವದ ಬಗ್ಗೆ ಮಾತನಾಡಿದ್ದಾರೆ.


ಆಯುರ್ವೇದ ಅಂದ್ರೆ ನಿಜಕ್ಕೂ ನಿಧಾನವಾದ ಚಿಕಿತ್ಸೆಯೇ? ಇಂದಿನ ಕಾಲದ ಡಯಾಬಿಟೀಸ್, PCOD ಮತ್ತು ಥೈರಾಯ್ಡ್ ಸಮಸ್ಯೆಗಳಿಗೆ ಆಯುರ್ವೇದದಲ್ಲಿರುವ ಪರಿಹಾರಗಳೇನು? ಗಟ್ ಹೆಲ್ತ್ (Gut Health) ಮತ್ತು ಮಾನಸಿಕ ಒತ್ತಡದ ನಡುವೆ ಇರುವ ಸಂಬಂಧವೇನು? ಹಾಗೂ ಮಾರುಕಟ್ಟೆಯಲ್ಲಿ ಸಿಗುವ 'ಆಯುರ್ವೇದಿಕ್' ಉತ್ಪನ್ನಗಳ ಅಸಲಿಯತ್ತೇನು? ಇವೆಲ್ಲದರ ಕುರಿತು ಡಾ. ಪೂಜಾ ಅವರು ಅತ್ಯಂತ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. RJ ಸ್ಮೃತಿ ನಡೆಸಿಕೊಡುವ ಈ ಸಂವಾದವು ನಿಮ್ಮ ಜೀವನಶೈಲಿಗೆ ಹೊಸ ದಿಕ್ಕು ನೀಡಲಿದೆ.


Is health just about treating a disease or is it about how we live every day? In this eye-opening episode of TALRadio Kannada, we explore the balance between modern speed and ancient wisdom with Dr. Pooja S (BAMS, MD - Ayurveda), Consultant at Shri Padmavati AYUSH Clinic, Ramanagara.


Hosted by RJ Smrithi, this conversation dives deep into modern lifestyle diseases like Diabetes, PCOD, and Thyroid issues. Dr. Pooja debunks the common myth that Ayurveda is "slow" and shares practical tips on Gut Health, Stress Management, and the wonders of Panchakarma therapies. Discover the truth behind "Ayurvedic" products in the market and learn why prevention is the ultimate key to wellness in 2026. A must-listen episode for a healthier, more balanced you!


Available on: TALRadio | Spotify | Apple Podcast

Guest: Dr. Pooja S (BAMS, MD - Ayurveda)

Host: RJ Smrithi


#TALRadioKannada #AyurvedaModernLife #HolisticHealing #DrPoojaS #RJSmrithi #WellnessJourney #GutHealth #Panchakarma #LifestyleMedicine #AncientWisdom #HealthyLiving #AyurvedaAwareness #MindBodyBalance #Ramanagara #AyurvedicDoctor #HealingFromWithin #ಆಯುರ್ವೇದ #ಆರೋಗ್ಯ #touchalife

...more
View all episodesView all episodes
Download on the App Store

TALRadio KannadaBy Touch A Life Foundation