Sign up to save your podcasts
Or

ಆಟ ನೋಟ: ನೆದರ್ಲೆಂಡ್ಸ್ ಕನ್ನಡಿಗ ಅಂಪೈರ್ ನಿತಿನ್ ಬಾತಿಯೊಂದಿಗೆ ಮಾತುಕತೆ; ಸಂದರ್ಶನ ಗಿರೀಶ ದೊಡ್ಡಮನಿ
ದಾವಣಗೆರೆಯವರಾದ ನಿತಿನ್ ಬಾತಿ ಅವರು ವೃತ್ತಿಯಿಂದ ಎಂಜಿನಿಯರ್ ಮತ್ತು ಪ್ರವೃತ್ತಿಯಿಂದ ಕ್ರಿಕೆಟ್ ಅಂಪೈರ್. ಸದ್ಯ ಅವರು ನೆದರ್ಲೆಂಡ್ಸ್ ನಿವಾಸಿ. ಕ್ರಿಕೆಟ್ ಲೋಕದಲ್ಲಿ ಪ್ರವರ್ಧನಮಾನಕ್ಕೆ ಬರುತ್ತಿರುವ ನೆದರ್ಲೆಂಡ್ಸ್ ದೇಶದಲ್ಲಿ ಅವರು ಅಂಪೈರ್ ಆಗಿ ಯಶಸ್ವಿಯಾಗಿದ್ದಾರೆ. ಅಲ್ಲದೇ ನೆದರ್ಲೆಂಡ್ಸ್ ಪೌರತ್ವ ಹೊಂದಿರುವ ಅವರು ಐಸಿಸಿ ಪ್ಯಾನೆಲ್ ಪ್ರವೇಶಿಸಿದ್ದಾರೆ. ಇದರಿಂದಾಗಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಅವರದ್ದಾಗಿದೆ. ಈ ಅಪ್ಪಟ ಕನ್ನಡಿಗ ನ ಮಾತು ಕೇಳೋಣ ಬನ್ನಿ ಕನ್ನಡಧ್ವನಿ ಪಾಡ್‌ಕಾಸ್ಟ್‌ನಲ್ಲಿ
ಸಂದರ್ಶನ ಮಾಡಿದವರು: ಗಿರೀಶ ದೊಡ್ಡಮನಿ
By Prajavani4.7
33 ratings

57 Listeners

3,858 Listeners