TALRadio Kannada

ಅಹಂಕಾರ: ನಮ್ಮ ಏಳಿಗೆಗೆ ನಾವೇ ಹಾಕಿಕೊಂಡ ಬ್ರೇಕ್!


Listen Later

ಯಶಸ್ಸು ಸಿಕ್ಕಾಗ ಮರ ಹಣ್ಣು ಕೊಟ್ಟಷ್ಟು ಬಗ್ಗಬೇಕಲ್ಲವೇ? ಆದರೆ ಅದೆಷ್ಟೋ ಬಾರಿ ಗೆಲುವು ನಮಗೆ ಅರಿವಿಲ್ಲದಂತೆಯೇ ನಮ್ಮನ್ನು 'ಬಿಗಿ'ಯಾಗಿಸುತ್ತದೆ. "ಸಾಮಾಜಿಕ ಉದ್ಯಮಶೀಲತೆಯ ಸಿದ್ಧಸೂತ್ರಗಳು" ಸರಣಿಯ ಈ 13ನೇ ಸಂಚಿಕೆಯಲ್ಲಿ, ನಿರೂಪಕಿ ಚೂಡಾಮಣಿ ಅವರು ಹೆಸರಾಂತ ಸಾಮಾಜಿಕ ಉದ್ಯಮಿ ಡಾ. ಕಲ್ಪನಾ ಸಂಪತ್ ಅವರೊಂದಿಗೆ 'ಅಹಂಕಾರ' ಹೇಗೆ ನಮ್ಮ ಬೆಳವಣಿಗೆಯನ್ನು ಕಟ್ಟಿಹಾಕುವ ಸಂಕೋಲೆಯಾಗುತ್ತದೆ ಎಂಬ ಬಗ್ಗೆ ಬಹಳ ಆಪ್ತವಾಗಿ ಚರ್ಚಿಸಿದ್ದಾರೆ.


ನಮ್ಮ ಕೆಲಸಕ್ಕಿಂತ 'ನಾನೇ ಶ್ರೇಷ್ಠ' ಎಂಬ 'ಹೀರೋ ಕಾಂಪ್ಲೆಕ್ಸ್' ಹುಟ್ಟಿಕೊಂಡಾಗ ಅಸಲಿ ಉದ್ದೇಶಕ್ಕೆ ಏನಾಗುತ್ತದೆ? ವಿನಯದಿಂದ ಇದ್ದರೆ ಜನ ನಮ್ಮನ್ನು ಕಡೆಗಣಿಸುತ್ತಾರೆಯೇ? ನಮ್ಮ ಕಾಲುಗಳನ್ನು ನೆಲದ ಮೇಲೆಯೇ ಇರಿಸಿಕೊಂಡು ಯಶಸ್ಸಿನ ಶಿಖರ ಏರುವುದು ಹೇಗೆ? ಅಹಂಕಾರದ ವಿವಿಧ ಮುಖಗಳನ್ನು ಗುರುತಿಸಿ, ಅದನ್ನು ಗೆದ್ದು ನಿಜವಾದ ನಾಯಕತ್ವ ಬೆಳೆಸಿಕೊಳ್ಳಲು ಈ ಸಂಚಿಕೆ ನಿಮಗೊಂದು ಕೈಗನ್ನಡಿಯಾಗಲಿದೆ.


Success shouldn’t make us stiff; it should make us bow like a tree full of fruit. In the 13th episode of our series "Keys to Social Entrepreneurship," host Choodamani engages in a thought-provoking conversation with Dr. Kalpana Sampath about the silent enemy of personal and professional growth—the Ego.


This episode confronts the "Hero Complex"—that subtle moment when we start believing we are more important than the mission itself. Does being humble make a leader appear weak? How do we keep our feet on the ground while our work reaches the sky? Dr. Kalpana shares practical insights and 'mantras' to keep our ego in check, ensuring that our success doesn't become a brake on our progress. Tune in to redefine leadership through the lens of humility and impact!


🎧 Available on: TALRadio | Spotify | Apple Podcast

🎙️ Expert: Dr. Kalpana Sampath

🗣️ Host: Choodamani


#TALRadioKannada #KeysToSocialEntrepreneurship #EgoCheck #DrKalpanaSampath #Choodamani #LeadershipLessons #StayGrounded #GrowthMindset #SocialImpact #SiddhaSutragalu #PersonalGrowth #HumanLeadership #KannadaPodcast #HumbleLeadership #SuccessMantras #TouchALife #ಅಹಂಕಾರ #ನಾಯಕತ್ವ #ಬೆಳವಣಿಗೆ #ಸಾಮಾಜಿಕಉದ್ಯಮಶೀಲತೆ

...more
View all episodesView all episodes
Download on the App Store

TALRadio KannadaBy Touch A Life Foundation