Sign up to save your podcastsEmail addressPasswordRegisterOrContinue with GoogleAlready have an account? Log in here.
ಭೌತಶಾಸ್ತ್ರ ತುಂಬಾ ಕುತೂಹಲಕಾರಿಯಾದ ವಿಷಯ. ಇದನ್ನು ಸರಿಯಾಗಿ ಅಧ್ಯಯನ ಮಾಡಿದರೆ ನಾವು ಜಗತ್ತಲ್ಲಿ ಆಗಿ ಹೋಗುವ ಎಲ್ಲಾ ವಿಷಯಗಳನ್ನು ಮತ್ತು ಅದರ ಹಿಂದಿನ ಕಾರಣಗಳನ್ಜ್ ತಿಳಿದುಕೊಳ್ಳಬಹುದು. ಸಣ್ಣದಾದ ಪರಮಾಣುವಿನಿಂದ ಹಿಡಿದು ಬೃಹದಾಕಾರವಾದ ಆಕಾಶಕ... more
FAQs about ಅನ್ವೇಷಣೆ (Anveshane) Podcast:How many episodes does ಅನ್ವೇಷಣೆ (Anveshane) Podcast have?The podcast currently has 7 episodes available.
April 02, 2023ಮೈಕ್ರೋವೇವ್ ಓವನ್ಇಂದಿನ ಸಂಚಿಕೆಯಲ್ಲಿ ಮೈಕ್ರೋವೇವ್ ಓವನ್ ಹೇಗೆ ಕೆಲಸ ಮಾಡುತ್ತೆ ಎಂದು ತಿಳಿಯೋಣ....more3minPlay
March 19, 2023ತಮಸೋಮ ಜ್ಯೋತಿರ್ಗಮಯ.ಈ ಸಂಚಿಕೆಯಲ್ಲಿ ನಮ್ಮ ಸುತ್ತ ಮುತ್ತಲಿನ ಜಗತ್ತು ಬಣ್ಣ ಬಣ್ಣವಾಗಿ ಕಾಣಿಸುವುದು ಏಕೆ ಎಂದು ತಿಳಿದುಕೊಳ್ಳೋಣ....more3minPlay
February 12, 2023ಎಚ್ಚರಿಕೆಯ ಗುರುತು ಕೆಂಪು ಯಾಕೇ?ರಸ್ತೆಯಲ್ಲಿ ಹೂಗ್ಬೇಕಾದ್ರೆ, ಸಾಮಾನ್ಯವಾಗಿ ವೇಗದ ಮಿತಿ ಅಥವಾ ಇನ್ಯಾವುದೋ ಎಚ್ಚರಿಕೆಯನ್ನು ಕೆಂಪು ಬಣ್ಣದ ಅಕ್ಷರದಲ್ಲಿ ಬರೆದಿರುವುದನ್ನ ನೀವು ನೋಡಿರಬಹುದು. ಹಾಗಾದರೆ, ಯಾಕೆ ಕೆಂಪು ಬಣ್ಣವನ್ನ ಬಳಸಿದ್ರು? ಇದರ ಹಿಂದಿನ ಬೌತಶಾಸ್ತ್ರದ ಕಾರಣವನ್ನು ಈ ಸಂಚಿಕೆಯಲ್ಲಿ ಹೇಳಲಾಗಿದೆ....more3minPlay
January 29, 2023ಗುರುತ್ವಾಕರ್ಷಣೆ: ಒಂದು ಸಣ್ಣ ಪರಿಚಯನಮ್ಮ ಸೌರವ್ಯೂಹದಲ್ಲಿ ಇರುವ ಎಲ್ಲಾ ಗ್ರಹಗಳು ಸೂರ್ಯನ ಸುತ್ತ ತಿರುಗುವುದಕ್ಕೆ ಅಥವಾ ನಾವುಗಳು ಈ ಭೂಮಿಯ ಮೇಲೆ ಬದುಕುವುದರಲ್ಲಿ ಗುರುತ್ವಾಕರ್ಷಣೆಯ ಪಾತ್ರ ಬಹಳ ಮುಖ್ಯ. ಇದರ ಬಗ್ಗೆ ಈ ಸಲದ ಸಂಚಿಕೆಯಲ್ಲಿ ಸರಳ ಪರಿಚಯ....more3minPlay
January 14, 20232022ನೇ ಸಾಲಿನ ಫಿಸಿಕ್ಸ್ ನೋಬೆಲ್ ಪ್ರಶಸ್ತಿಯ ಮಹತ್ವ2022ನೇ ಸಾಲಿನ ಫಿಸಿಕ್ಸ್ ನೋಬೆಲ್ ಪ್ರಶಸ್ತಿಯನ್ನು ಯಾರಿಗೆ ಮತ್ತು ಯಾವ ಕಾರಣಕ್ಕೆ ನೀಡಿದರು ಮತ್ತು ಇದರಿಂದ ಮಾನವ ಕುಲಕ್ಕೆ ಆಗುವ ಲಾಭ ಏನು ಅನ್ನುವುದರ ಕುರಿತು ಒಂದು ಕಿರು ನೋಟ....more3minPlay
December 31, 2022ಲೇಸರ್ ನ ಬಗ್ಗೆ ಒಂದು ಸಣ್ಣ ಪರಿಚಯಲೇಸರ್ ನಮ್ಮ ನಿತ್ಯ ಜೀವನದಲ್ಲಿ ಒಂದಲ್ಲಾ ಒಂದು ರೀತಿ ನಮಗೆ ಅತಿ ಉಪಯುಕ್ತವಾದ ವಸ್ತು. ಇದು ನಮ್ಮ ಜೀವನದಲ್ಲಿ ಭೌತಶಾಸ್ತ್ರ ಎಷ್ಟರಮಟ್ಟಿಗೆ ಅದರ ಪ್ರಭಾವ ಬೀರಿದೆ ಎಂಬುದರ ಸಂಕೇತ. ಇದರ ಕಾರ್ಯಚರಣೆ ಹೇಗೆ ಎಂದು ಈ ಸಂಚಿಕೆಯಲ್ಲಿ ನೀವು ತಿಳಿದುಕೊಳ್ಳಬಹುದು....more3minPlay
December 17, 2022ಪರಮಾಣು: ಒಂದು ಕಿರು ನೋಟ.ಪರಮಾಣುಗಳ ಬಗ್ಗೆ ಒಂದು ಸಣ್ಣ ಪರಿಚಯ. ವಿಜ್ಞಾನದ ಪರಿಚಯ ಇಲ್ಲದವರು ಕೂಡ ಸುಲಭವಾಗಿ ಪರಮಾಣುಗಳ ಬಗ್ಗೆ ವೈಜ್ಞಾನಿಕವಾಗಿ ಈ ಸಂಚಿಕೆಯಲ್ಲಿ ತಿಳಿದುಕೊಳ್ಳಬಹುದು....more3minPlay
FAQs about ಅನ್ವೇಷಣೆ (Anveshane) Podcast:How many episodes does ಅನ್ವೇಷಣೆ (Anveshane) Podcast have?The podcast currently has 7 episodes available.