ಎಸ್ ಬಿ ಎಸ್ ಕನ್ನಡ

Australia's First Peoples


Listen Later

Australia's first Peoples are the world's oldest living civilization dating back some 50,000 years according to a recent genetic study by an international team of academics. The 2014 Australian Reconciliation Barometer shows only 30% of Australian... (ಅಂತರರಾಷ್ತ್ರೀಯ ಪಂಡಿತರ ತಂಡ ಒಂದರ ಇತ್ತೀಚಿನ, ಅನುವಂಶೀಯತೆಯ ಬಗೆಗಿನ ಅಧ್ಯಯನ ಒಂದರ ಪ್ರಕಾರ, ಆಸ್ಟ್ರೇಲಿಯಾದ ಮೊದಲ ನಿವಾಸಿಗಳು, ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದ ಜೀವಂತ ನಾಗರೀಕತೆ. ಈ ನಾಗರೀಕತೆಗೆ ಹೆಚ್ಚು ಕಡಿಮೆ ೫೦ ಸಾವಿರ ವರ್ಷವಾಗಿದೆ. ಆದರೂ ಬಹಳಷ್ಟು ಆಸ್ಟ್ರೇಲಿಯನ್ನರಿಗೆ, ನಮ್ಮ ಮೊದಲ ಮಾನವರ ಚರಿತ್ರೆಯ ಬಗ್ಗೆ ತಿಳಿದಿರುವುದು ಬಹಳ ಅಲ್ಪ. ವರ್ಷ ೨೦೧೪ರ ಆಸ್ಟ್ರೇಲಿಯನ್ ರಿಕನ್ಸಿಲಿಯೇಷನ್ ಮಾಪನ, ಕೇವಲ ಶೇ ೩೦ ರಷ್ಟು ಆಸ್ಟ್ರೇಲಿಯನ್ನರು ಮಾತ್ರ ಆದಿವಾಸಿಗಳು ಮತ್ತು ಟಾರೆಸ್ ದ್ವೀಪವಾಸಿಗಳ ಸಂಸ್ಕೃತಿ ಮತ್ತು ಚರಿತ್ರೆಯ ಬಗ್ಗೆ ಅರಿವಿದೆ ಎಂದು ಹೇಳುತ್ತಾರೆ. )
...more
View all episodesView all episodes
Download on the App Store

ಎಸ್ ಬಿ ಎಸ್ ಕನ್ನಡBy SBS