AYKE ಆಯ್ಕೆ -from Shreekanth Hegde

AYKE ಆಯ್ಕೆ -from Shreekanth Hegde

By Dr Shreekanth HegdeEducationSelf-Improvement
Download on the App Store

AYKE ಆಯ್ಕೆ -from Shreekanth Hegde episodes

  • England and early days.. ಇಂಗ್ಲೆಂಡ್ ನ ಹಾಗೂ ಶುರುವಿನ ದಿನಗಳು. ಭಾಗ-2
    ಹೇಗೆ ಇತ್ತು ಅವರ ಶುರುವಿನ ದಿನಗಳು? ಇಂಗ್ಲೆಂಡ್ ಅಲ್ಲಿ ಕಷ್ಟವಾಯಿತು.. ನಂತರ ಮುಂಬೈ ಅಲ್ಲಿ ಅದು ಮುಂದುವರೆಯಿತು. ಅವರ ಜೀವನ ನಮಗೆ ಸಾಕಷ್ಟು ಪಾಠ ಹೇಳಿಕೊಡುತ್ತದೆ... ಅವರ ಆಯ್ಕೆ ನಮಗೆ ಆದರ್ಶಪ್ರಾಯ!
    10 min
  • Timmama marrimanu ತಿಮ್ಮಮನ ದೊಡ್ಡಆಲದ ಮರ
    ಹೇಗೆ 550 ವರ್ಷಗಳಿಂದ 'ತಿಮ್ಮಮ್ಮನ ದೊಡ್ಡಆಲದ ಮರ' ಜಗತ್ತಿನ ಕೆಲವೇ ಕೆಲವು ಅತೀ ದೊಡ್ಡ ಮರಗಳಲ್ಲಿ ಒಂದಾಯಿತೋ ಹಾಗೆ ನಾವೂ ತಾಳ್ಮೆ ಮತ್ತು ಒಂದೇ ವಿಚಾರದಲ್ಲಿ ಕೃಷಿ ಮಾಡಿದಾಗ ದೊಡ್ಡ ದಾಗಿ ಸಾಧಿಸಬಹುದಾಗಿದೆ ಎಂದು ನನ್ನ ಅನಿಸಿಕೆ. ಪತ್ರ ಬರೆಯಿರಿ: [email protected] Facebook: Ayke Podcast
    6 min
  • Wikipedia ವಿಕಿಪೀಡಿಯ
    ಹೇಗೆ ಮಾಹಿತಿಯು ಈಗ ಸುಲಭವಾಗಿ ಸಿಗುತ್ತದೆ.. ಹೇಗೆ ಇದನ್ನು ಬಳಸಿ ಹೊಸದಾದ ಗುರಿ ಸೇರಬಹುದು.. ಗುರು ಮತ್ತು ಜ್ಞಾನದ ಹೊಸ ಮುಖ! ಹೆಚ್ಚು ಸಾಧಿಸಲು ಸಮಯ ಕೂಡಿ ಬಂದಿದೆ. ನನಗೆ ಪತ್ರ ಬರೆಯಿರಿ: [email protected] Facebook: Ayke Podcast ನನ್ನ Podcast ಗೆ Subscribe ಮಾಡಿ ಗೆಳೆಯರೇ..
    8 min
  • VRL Story ವಿ. ಆರ್. ಎಲ್. ಎಂಬ ವಿಜಯ ಗೀತೆ!
    ಸಣ್ಣ ಸಣ್ಣ ಕೆಲಸವೂ ಮುಂದಿನ ದೊಡ್ಡ ಕೆಲಸ ಅಥವಾ ಜವಾಬ್ದಾರಿಗೆ ನಾಂದಿಯಾಗುತ್ತದೆ. ಶ್ರೀ ವಿಜಯ್ ಸಂಕೇಶ್ವರ್ ಅವರ ಕಥೆ ಕೇಳಿ. ಈ ಲಿಂಕ್ ನಾ ಸರ್ಚ್ ಮಾಡಿ. https://www.zee5.com/tvshows/details/weekend-with-ramesh-season-3/0-6-333/weekend-with-ramesh-season-3-episode-20-june-4-2017-full-episode/0-1-84370 ನನ್ನ ವಿಳಾಸ: [email protected] Facebook: Ayke Podcast
    5 min
  • Following the chart ಇತರರ ಅನುಕರಣೆ
    ಮೊದಲೇ ತಯಾರಾದ ಸಮೀಕರಣವನ್ನು ಅನುಕರಿಸಿದರೆ ಮೊದಲೇ ಪ್ಲಾನ್ ಮಾಡಿದ ವಸ್ತು ತಯಾರಾಗುತ್ತದೆ .... ಮತ್ತೆ ಹೊಸ ವಿಚಾರ ಅಥವಾ ಸಮಸ್ಯೆಗೆ ಪರಿಹಾರ ಯಾವಾಗ? Subscribe to 'Ayke podcast'
    3 min
  • Do the work ಕೆಲಸ ಮಾಡಿ
    ನಮ್ಮ ಜೀವನದಲ್ಲಿ ಅಪ್ಪ ಅಮ್ಮ ಗಂಡ ಹೆಂಡತಿ ಮಕ್ಕಳು ಗೆಳೆಯರು ಹೀಗೆ ಹಲವಾರು ವಿಚಾರಗಳು ಬರಬಹುದು ... ಅವೆಲ್ಲವೂ ಸಮಯ ಕಳೆದಂತೆ ಬದಲಾಗುತ್ತದೆ ... ಆದರೆ ನಮ್ಮ ಕೆಲಸ ಮಾತ್ರ ಯಾವಾಗಲೂ ನಮ್ಮೊಟ್ಟಿಗೆ ಇರುತ್ತದೆ. Subscribe ಮಾಡಿ & ನಿಮ್ಮ ಅನಿಸಿಕೆಗಳನ್ನು ತಿಳಿಸಿ: [email protected] Facebook: Ayke Podcast
    3 min

About AYKE ಆಯ್ಕೆ -from Shreekanth Hegde

From the publisher's feed

ವೇಷ, ಭಾಷೆ, ಕೆಲಸ, ಗುರುತು ಸ್ಥಾನ ಮಾನ ಇವೆಲ್ಲ ಕೇವಲ ಸಾಧನಗಳಷ್ಟೇ.... ಉಪಯುಕ್ತವಾದ ಬದಲಾವಣೆಯೇ ನಮ್ಮ ಗುರಿಯಾಗಿರಬೇಕು, ಅದಕ್ಕೆ ಮೊಟ್ಟ ಮೊದಲಿನದಾಗಿ ಮಾಡ ಬೇಕಾಗಿದ್ದೇ ಸರಿಯಾದ ದಾರಿಯನ್ನು ಆಯ್ದುಕೊಳ್ಳುವುದು.. ಈ ವಿಷಯದ ಬಗ್ಗೆ ಒತ್ತು ನೀಡುವುದೇ ನಮ್ಮ ಉದ್ದೇಶ.