Sign up to save your podcasts
Or

ಭಯ ಎನ್ನುವುದು ಅಡ್ಡಗೋಡೆಯಲ್ಲ, ಅದು ನಮ್ಮನ್ನು ಮುನ್ನಡೆಸುವ ದಿಕ್ಸೂಚಿ. ಡಾ. ಕಲ್ಪನಾ ಸಂಪತ್ ಅವರ "Keys to Social Entrepreneurship" ಪುಸ್ತಕದಿಂದ ಪ್ರೇರಿತವಾದ ಈ ಸರಣಿಯ ಎರಡನೇ ಸಂಚಿಕೆಯಲ್ಲಿ ನಾವು 'ಬೆಳವಣಿಗೆಯಲ್ಲಿ ಭಯದ ಪಾತ್ರ' ಕುರಿತು ಚರ್ಚಿಸಿದ್ದೇವೆ.
ಈ ಸಂಚಿಕೆಯಲ್ಲಿ ನಿರೂಪಕಿ ಚೂಡಾಮಣಿ ಅವರು ಡಾ. ಕಲ್ಪನಾ ಸಂಪತ್ ಅವರೊಂದಿಗೆ ಸಂವಾದ ನಡೆಸಿದ್ದು, ನಮ್ಮ ನಿರ್ಧಾರಗಳ ಮೇಲೆ ಭಯ ಹೇಗೆ ಪ್ರಭಾವ ಬೀರುತ್ತದೆ ಮತ್ತು ಆ ಹಿಂಜರಿಕೆಯನ್ನು ಮೆಟ್ಟಿ ನಿಂತು ಧೈರ್ಯದಿಂದ ಬೆಳೆಯುವುದು ಹೇಗೆ ಎಂಬುದನ್ನು ಡಾ. ಕಲ್ಪನಾ ಅವರು ಇಲ್ಲಿ ಅತ್ಯಂತ ಆಪ್ತವಾಗಿ ವಿವರಿಸಿದ್ದಾರೆ. ಅನಿಶ್ಚಿತತೆಯ ನಡುವೆಯೂ ಸಮಾಜಮುಖಿ ಕೆಲಸಗಳಲ್ಲಿ ಯಶಸ್ಸು ಕಾಣಲು ಬೇಕಾದ ಸಿದ್ಧಸೂತ್ರಗಳನ್ನು ಡಾ. ಕಲ್ಪನಾ ಅವರು ಈ ಚರ್ಚೆಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ನಿಮ್ಮ ಮಿತಿಯಿಂದ ಹೊರಬಂದು ಧೈರ್ಯವಾಗಿ ಬೆಳೆಯಲು ಈಗಲೇ ಟ್ಯೂನ್-ಇನ್ ಮಾಡಿ!
Fear isn't a dead end—it’s a guide. In this second episode of our series inspired by Dr. Kalpana Sampath’s book, "Keys to Social Entrepreneurship," we explore "The Role of Fear in Growth."
Host Choodamani sits down with subject expert Dr. Kalpana Sampath as she provides profound insights into how fear shapes our choices. In this discussion, Dr. Kalpana explains how to identify internal roadblocks and shares her expert "Siddha Sutras" on transforming hesitation into courageous growth. Tune in to hear the expert’s perspective on thriving amidst uncertainty and creating lasting social impact.
Tune in and learn to transform your fear into your greatest strength!
Available on TALRadio | Spotify | Apple Podcast
Expert: Dr. Kalpana Sampath
Host: Choodamani
#TALRadioKannada #SocialEntrepreneurship #OvercomingFear #GrowthMindset #DrKalpanaSampath #Choodamani #SiddhaSutragalu #SocialImpact #Leadership #KannadaPodcast #FearToFuel #ChangeMakers #SuccessSutras #MustListen #Inspiration #NonProfit #TouchALife
By Touch A Life Foundationಭಯ ಎನ್ನುವುದು ಅಡ್ಡಗೋಡೆಯಲ್ಲ, ಅದು ನಮ್ಮನ್ನು ಮುನ್ನಡೆಸುವ ದಿಕ್ಸೂಚಿ. ಡಾ. ಕಲ್ಪನಾ ಸಂಪತ್ ಅವರ "Keys to Social Entrepreneurship" ಪುಸ್ತಕದಿಂದ ಪ್ರೇರಿತವಾದ ಈ ಸರಣಿಯ ಎರಡನೇ ಸಂಚಿಕೆಯಲ್ಲಿ ನಾವು 'ಬೆಳವಣಿಗೆಯಲ್ಲಿ ಭಯದ ಪಾತ್ರ' ಕುರಿತು ಚರ್ಚಿಸಿದ್ದೇವೆ.