
Sign up to save your podcasts
Or


ಸಾಂಪ್ರದಾಯಿಕವಾದ ಹಳ್ಳಿಯ ಜೀವನವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ನಡೆಸುವ ಈಶ ಗ್ರಾಮೋತ್ಸವವು ಕ್ರೀಡೆಯನ್ನು ಜನರ ಜೀವನದ ಭಾಗವಾಗಿಸಿ ಗ್ರಾಮೀಣ ಭಾರತದ ಅಂತಃಸ್ಫೂರ್ತಿಯನ್ನು ಹೆಚ್ಚಿಸುವ, ಆರೋಗ್ಯವನ್ನು ವರ್ಧಿಸುವ ಮತ್ತು ಹಳ್ಳಿಗರ ಜೀವನದ ಗುಣಮಟ್ಟವನ್ನು ಸುಧಾರಿಸುವ, ಗ್ರಾಮೀಣ ಜನರಲ್ಲಿ ಸಾಮರಸ್ಯವನ್ನು ತಂದು ಚೈತನ್ಯ ತುಂಬುವ ಗುರಿಯನ್ನು ಹೊಂದಿದೆ. ಒಂದು ಚೆಂಡು ನಿಜಕ್ಕೂ ಜಗತ್ತನ್ನು ಬದಲಿಸಬಲ್ಲದು! 2024 ರ ಸಾಲಿನ ಈಶ ಗ್ರಾಮೋತ್ಸವದ ಒಂದು ಸಣ್ಣ ಝಲಕ್ ಇಲ್ಲಿದೆ.
Learn more about your ad choices. Visit megaphone.fm/adchoices
By Sadhguru Kannadaಸಾಂಪ್ರದಾಯಿಕವಾದ ಹಳ್ಳಿಯ ಜೀವನವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ನಡೆಸುವ ಈಶ ಗ್ರಾಮೋತ್ಸವವು ಕ್ರೀಡೆಯನ್ನು ಜನರ ಜೀವನದ ಭಾಗವಾಗಿಸಿ ಗ್ರಾಮೀಣ ಭಾರತದ ಅಂತಃಸ್ಫೂರ್ತಿಯನ್ನು ಹೆಚ್ಚಿಸುವ, ಆರೋಗ್ಯವನ್ನು ವರ್ಧಿಸುವ ಮತ್ತು ಹಳ್ಳಿಗರ ಜೀವನದ ಗುಣಮಟ್ಟವನ್ನು ಸುಧಾರಿಸುವ, ಗ್ರಾಮೀಣ ಜನರಲ್ಲಿ ಸಾಮರಸ್ಯವನ್ನು ತಂದು ಚೈತನ್ಯ ತುಂಬುವ ಗುರಿಯನ್ನು ಹೊಂದಿದೆ. ಒಂದು ಚೆಂಡು ನಿಜಕ್ಕೂ ಜಗತ್ತನ್ನು ಬದಲಿಸಬಲ್ಲದು! 2024 ರ ಸಾಲಿನ ಈಶ ಗ್ರಾಮೋತ್ಸವದ ಒಂದು ಸಣ್ಣ ಝಲಕ್ ಇಲ್ಲಿದೆ.
Learn more about your ad choices. Visit megaphone.fm/adchoices

0 Listeners