ಈ ಸಂಚಿಕೆಯಲ್ಲಿ ಬಾ ನಲ್ಲೆ ಮಧುಚಂದ್ರಕೆ, ಕಾರ್ಮುಗಿಲು ಮಳೆಯಾಗಿ ಸುರಿದಿತ್ತು , ಮಗುವಾಗಿದ್ದರೆ ಚೆನ್ನ , ನನ್ನವಳ ನೆನಪು , ನಾವೆಲ್ಲರೂ ಒಂದೇನಾ, ವಸಂತಾಗಮನ, ವಿಶ್ವ ನಗುವ ದಿನ ಎಂಬ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸಿದವರು : ಶ್ರೀ. ವಿಜಯ ಇನಾಮದಾರ | ಶ್ರೀ. ಅಜೀತ ಕಾಶಿಕರ್ ಶ್ರೀಮತಿ. ಉಮಾ ಭಾತಖಂಡೆ | ಶ್ರೀಮತಿ. ಅಶ್ವಿನಿ ಕಾಶಿಕರ್ ಶ್ರೀಮತಿ. ಇಂದುಮತಿ | ಶ್ರೀಮತಿ. ರಜನಿ ಕುಲಕರ್ಣಿ ಶ್ರೀಮತಿ. ಮಾಲತಿ ಮುದಕವಿ