ಈ ಸಂಚಿಕೆಯಲ್ಲಿ ಅಮ್ಮ , ಮನದ ಸಾಲುಗಳು , ಕನ್ನಡ , ಅಡುಗೆ ಮನೆ ,ನಾವು ಹೀಗೆ , ಜೆ ಸಿ ಬಿ ದರ್ಬಾರ , ಇರಲಾರೆ ನಿನ್ನ ಬಿಟ್ಟು , ಬದುಕಬೇಕು ಹೀಗೆ , ಉಳಿದದ್ದು ಎಂಬ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸುವವರು : ಶ್ರೀ. ವಿಜಯ ಇನಾಮದಾರ | ಶ್ರೀ. ಅಜೀತ ಕಾಶಿಕರ್ ಶ್ರೀಮತಿ. ಉಮಾ ಭಾತಖಂಡೆ | ಶ್ರೀಮತಿ. ಅಶ್ವಿನಿ ಕಾಶಿಕರ್ ಶ್ರೀಮತಿ. ಇಂದುಮತಿ | ಶ್ರೀಮತಿ. ರಜನಿ ಕುಲಕರ್ಣಿಶ್ರೀಮತಿ. ರಾಧಾ ಶ್ಯಾಮರಾವ್ | ಶ್ರೀಮತಿ. ಸೀಮಾ ಕುಲಕರ್ಣಿ ಶ್ರೀಮತಿ. ಶ್ಯಾಮಲಾ ಕುಲಕರ್ಣಿ