Bhavapushpa

ಭಾವಪುಷ್ಪ-ಸಂಚಿಕೆ-117


Listen Later


ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 28.05 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು.ಶ್ರೀಮತಿ ಸುಧಾ ಜೋಶಿ,ಶ್ರೀಮತಿ ಪ್ರೇಮಲೀಲ ಪತ್ತರ್.ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಕೋಮಲ ವಸಂತಕುಮಾರ್.ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಯುತ ವಿಜಯ ಇನಾಮದಾರ,ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಸರೋಜಿನಿ ಪಡಸಲಗಿ.ಪ್ರಸ್ತುತಿ:ಉಮಾ ಭಾತಖಂಡೆ.
...more
View all episodesView all episodes
Download on the App Store

BhavapushpaBy Radio Girmit