ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 24.1 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಪ್ರಭಾಶಾಸ್ತ್ರಿ, ಶ್ರೀಯುತ ಏನ್ ವಿ ರಮೇಶ್, ಶ್ರೀಮತಿ ಭಾಮತಿ ಜೋಶಿ,ಶ್ರೀಮತಿ ಮಾಲತಿ ಮುದಕವಿ,ಶ್ರೀಮತಿ ಯಶಸ್ವಿನಿ ಸವಣೂರ ಮಠ ,ಶ್ರೀಮತಿ ವಿನುತಾ ಹಂಚಿನಮನಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.