Bhavapushpa

ಭಾವಪುಷ್ಪ-ಸಂಚಿಕೆ-98


Listen Later


ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 01.01 .2021 ರಂದು ಪ್ರಸಾರಗೊಂಡ ಹೊಸವರ್ಷದ ನಿಮಿತ್ತ ವಿಶೇಷ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ಅಂಜಲಿ ಸುಧೀಂದ್ರ ಇಟ್ನಾಳ್, ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಾಗಿ, ಶ್ರೀಮತಿ ಸುಧಾ ಜೋಶಿ ,ಶ್ರೀಮತಿ ಸೀಮಾ ಕುಲ್ಕರ್ಣಿ,ಶ್ರೀಮತಿ ಪ್ರೇಮಲೀಲ ಪತ್ತರ್,ಶ್ರೀಮತಿ ಕೋಮಲ ವಸಂತ ಕುಮಾರ್ .ಶ್ರೀಮತಿ ರಾಧಾ ಶ್ಯಾಮರಾವ್ ,ಶ್ರೀಯುತ ಸುನಿಲ್ ಅಗಡಿ, ಶ್ರೀಯುತ ವಿಜಯ ಇನಾಮದಾರ,ಶ್ರೀಮತಿ ಅನುರಾಧ ಕುಲಕರ್ಣಿ, ಶ್ರೀಮತಿ ಕಸ್ತೂರಿ, ಶ್ರೀಮತಿ ಸವಿತಾ ಇನಾಮದಾರ .ಪ್ರಸ್ತುತಿ:ಉಮಾ ಭಾತಖಂಡೆ.
...more
View all episodesView all episodes
Download on the App Store

BhavapushpaBy Radio Girmit