ಬನ್ನಿ ತಿಳಿಯೋಣ ಸರಣಿ - 6 - ಹಿಂದೂ ಧರ್ಮ - ಗಾಂಧೀಜಿ ಕಂಡಂತೆ. ಧರ್ಮ ಮತ್ತು ನೀತಿ ಹಾಗು ಹಿಂದೂಧರ್ಮ ಎಂದರೇನು ಎಂಬ ಎರಡು ಕನ್ನಡ ಕೃತಿಗಳಿಂದ ಆಯ್ದ ಭಾಗಗಳು. This podcast contains selected letters and articles of Gandhi in an effort to understand what did Hindu dharma mean to him. This also covers some critical questions on Ramayana and Mahabharata.