In many migrant communities providing daily care for family and friends is a way of life and not something you ask for help with. (ಅನೇಕ ವಲಸಿಗ ಸಮುದಾಯದವರಲ್ಲಿ ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ದೈನಂದಿನ ಆರೈಕೆ ನೀಡುವುದು ಅವರ ಜೀವನ ಶೈಲಿಯಲ್ಲಿ ಸೇರಿಕೊಂಡಿದೆ. ಸಹಾಯ ಕೇಳಿ ಪಡೆಯುವ ಅಭ್ಯಾಸವಿಲ್ಲ. )