Sign up to save your podcasts
Or

https://www.prajavani.net
ಆಗಸ್ಟ್ 07ರ ಸಂಚಿಕೆಯ ಚೆನ್ನುಡಿ – ಸುಧಾ ಪಾಡ್‌ಕಾಸ್ಟ್‌ಗೆ...ಉಕ್ಕಿನಂಥ ಕೋಟೆಗೆ, ಗಟ್ಟಿಗಿತ್ತಿ ಓಬವ್ವಳ ಶೌರ್ಯಕ್ಕೆ ಹೆಸರಾಗಿರುವ ಚಿತ್ರದುರ್ಗ, ಪ್ರಕೃತಿಯ ಐಸಿರಿಯನ್ನೂ ಹೊದ್ದ ಸುಂದರ ತಾಣ, ಈ ಕೋಟೆನಾಡಿನ ಬಗ್ಗೆ, ಪರ ಊರಿನಲ್ಲಿ ನೆಲೆ ಕಂಡುಕೊಂಡ ಗೆಳತಿಯರಿಬ್ಬರು ಹರಟಿದ್ದಾರೆ. ಆ ಗೆಳತಿಯರ ಸಂಭಾಷಣೆಯನ್ನು ಚಿತ್ರದುರ್ಗದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಅಶ್ವಿನಿ ಎಸ್.ಟಿ.
By Prajavani4.7
33 ratings

57 Listeners

2,918 Listeners