Sign up to save your podcasts
Or

‘ನನ್ನಮ್ಮ ಮಾಡಿದ್ಹಂಗಿಲ್ಲ’ ಎನ್ನುವ ಗಂಡನ ದೂರಿನಿಂದ ಆರಂಭಿಸಿ, ‘ನನ್ನಮ್ಮ ಮಾಡಿದಂತೆ ಯಾರೂ ಮಾಡುವುದಿಲ್ಲ‘ ಎಂಬ ಮಗನ ಮೆಚ್ಚುಗೆಯವರೆಗೆ ಹವ್ಯಕರ ಕೂಸು, ಮಾಣಿಯ ಮೆಚ್ಚಿಸಲು ಪಟ್ಟ ಪಾಡೆಲ್ಲ ಹವಿಗನ್ನಡದಲ್ಲಿ ಬರೆದು ಓದಿದ್ದಾರೆ ಕತೆಗಾರ್ತಿ, ಪತ್ರಕರ್ತೆ #ಪೂರ್ಣಿಮಾ ಭಟ್ಟ ಸಣ್ಣಕೇರಿ.
ಚೆನ್ನುಡಿಯ 4ನೇ ಸರಣಿಯಲ್ಲಿ
ಪ್ರಸ್ತುತಿ: ಸುಧಾ
ಪರಿಕಲ್ಪನೆ: ರಶ್ಮಿ ಎಸ್
ತಾಂತ್ರಿಕ ನೆರವು: ಗಿರೀಶ ದೊಡ್ಡಮನಿ.
By Prajavani4.7
33 ratings

56 Listeners

3,029 Listeners