Sign up to save your podcasts
Or

ನಾವಾಡುವ ನುಡಿಯ ವೈವಿಧ್ಯಮಯ ಬಗೆಗಳನ್ನು ‘ಚೆನ್ನುಡಿ’ ಸರಣಿಯಲ್ಲಿ ಈವಾರದಿಂದ ಕೇಳಬಹುದಾಗಿದೆ. ಭಾಷಾ ಕೋಸಂಬರಿಯಂತೆನಿಸುವ ಉರ್ದು, ಪಾರ್ಸಿ, ತೆಲುಗು, ಮರಾಠಿ ಮಾತುಗಳನ್ನು ತನ್ನವೇ ಆಗಿಸಿಕೊಂಡಿರುವ ಬೀದರಿನ ಭಾಷೆ ನಿಮ್ಮ ಕೇಳ್ವಿಕೆಗೆ ಇಲ್ಲಿ ನೀಡಲಾಗಿದೆ.
ಧರಿನಾಡು ಎಂದೆನಿಸಿಕೊಂಡಿರುವ ಬೀದರಿನ ಮಾತುಕತೆ ಲೇಖಕಿ ಬಿ.ಜಿ. ಸೋನಾರೆ ಅವರ ಧ್ವನಿಯಲ್ಲಿ
SUDHA
PRAJAVANI
ಪ್ರಜಾವಾಣಿ
ಪರಿಕಲ್ಪನೆ: ರಶ್ಮಿ ಎಸ್
ತಾಂತ್ರಿಕ ನೆರವು: ಗಿರೀಶ ದೊಡ್ಡಮನಿ
By Prajavani4.7
33 ratings

56 Listeners

2,885 Listeners