Chidwilasa Story World

Chidwilasa Story World

By Vidhata DattatriKids & FamilyStories for Kids
Download on the App Store

Chidwilasa Story World episodes

  • Feast by Kubera, Curse to Chandra! Stories from Indian Mythology | Chidwilasa Story World |

    Story of the Syamantaka Gem Part 1 - https://youtu.be/xhPA_WKxCq0

    Story of the Syamantaka Gem Part 2 - https://youtu.be/nWXfEe6qmIU

    Dear Friends, you all might know that whoever sees the moon on the day of Ganesha Chaturthi, has to face false allegations, hence, we must avoid seeing the moon on Ganesha Chaturthi. But do you know the story behind it? Here it is! 

    ಕಥೆ ಹೇಳಿದ್ದು: ವಿಧಾತ ದತ್ತಾತ್ರಿ

    Story Narrated by Vidhata Dattatri 

    Any Suggestions? You can reach me on my e-mail id [email protected]

    9 min
  • ಪರಮ ವೀರ ಕರಮ್ ಸಿಂಗ್ | Parama Veera Karam Singh | Stories of Brave Param Veer Chakra Awardees |

    1948ರಲ್ಲಿ ಪಾಕಿ ಪಾತಕಿಗಳು ಕಾಶ್ಮೀರವನ್ನು ಮೋಸದಿಂದ ಆಕ್ರಮಿಸಲು ರಿಚ್ಮರ್ ಗಲಿಯ ಮೂಲಕ ದಾಳಿ ಮಾಡಿದರು. ಆದರೆ ಅವರ ಮುಂದೆ ಅಭೇದ್ಯ ಕೋಟೆಯಾಗಿ ನಿಂತಿತ್ತು ಲ್ಯಾನ್ಸ್ ನಾಯಕ ಕರಮ್ ಸಿಂಗರ ಪಡೆ. . . . . 

    ಪಠ್ಯ ಪುಸ್ತಕಗಳು ನಮಗೆ ತಿಳಿಸದ ಸಾಹಸಗಾಥೆ! 

    ಕಥೆ ಹೇಳಿದ್ದು: ವಿಧಾತ ದತ್ತಾತ್ರಿ 

    Story Narration - Vidhata Dattatri 

    Some of the Illustrations are by Master Mukunda Hegde, Chinakodu

    Any Suggestions? You can write it in the comment box or you can reach me on my e-mail id [email protected]

    7 min
  • Param Vir Sanjay Kumar | PVC Rifleman Sanjay Kumar | 1999 Kargil War | Param Vir Chakra |

    On this 22nd Kargil Vijay Diwas, 26 July 2021, it gives me immense pleasure to narrate the heroic story of Naib Subedar Sanjay Kumar who showed unparalleled bravery in defeating Pakistani army units who had captured Point 5140 and 4875 in an act of deceit.

    This story will inspire countrymen for the years to come!  

    Story Narration - Vidhata Dattatri 

    This story is inspired by ‘Param Vir Chakra’ Book by Amar Chitra Katha  

    Any Suggestions? You can reach me on my e-mail id [email protected]

    8 min
  • Circus Kampanige Karadi Sikkite? ಸರ್ಕಸ್ ಕಂಪನಿಗೆ ಕರಡಿ ಸಿಕ್ಕಿತೆ? Chidwilasa Story World Originals |

    ಸರ್ಕಸ್ ಕಂಪನಿಗಾಗಿ🎪 ಕರಡಿಯನ್ನು🐻 ಹಿಡಿಯಲು ಬಂದ ಕುಶಲ ಬೇಟೆಗಾರರು ಮಣ್ಣು ಮುಕ್ಕಿದ್ದು ಹೇಗೆ?🤔

    Chidwilasa Story World's Season 2🎉  

    ಕಥೆ ಹೇಳಿದ್ದು: ವಿಧಾತ ದತ್ತಾತ್ರಿ 

    Story Narration by Vidhata Dattatri  

    Any Suggestions? You can mail me on my e-mail id [email protected]

    9 min
  • Shivana Kaiyyallina Hullukaddi! ಶಿವನ ಕೈಯ್ಯಲ್ಲಿನ ಹುಲ್ಲುಕಡ್ಡಿ!🌱 Mahashivaratri Special Story!

    ಶಿವನ ಕೈಯಲ್ಲಿದ್ದರೆ ಹುಲ್ಲುಕಡ್ಡಿಯೂ ಪರಮಶಕ್ತಿಶಾಲಿ!🌱 ಯುದ್ಧದಲ್ಲಿ ರಾಕ್ಷಸರನ್ನು ತಾವೇ ಸೋಲಿಸಿದೆವು ಎಂದು ಬೀಗುತ್ತಿದ್ದ ದೇವತೆಗಳಿಗೆ ಶಿವ ಪಾಠ ಕಲಿಸಿದ್ದು ಹೇಗೆ? 

    ಕೇನೋಪನಿಷತ್ ಪ್ರೇರಿತ ಕಥೆ.

    ಕಥೆ ಹೇಳಿದ್ದು: ವಿಧಾತ ದತ್ತಾತ್ರಿ 

    Story Narration - Vidhata Dattatri 

    Shiva Tandava Stotra by Samyak Sharma and Sambhrama Sharma

    End Title by  - Sandhata Dattatri

    Vedaghosha by Challakere Brothers and Ved Vrind Story Inspired by Kenopanishat. 

     Any Suggestions? You can mail me - [email protected]

    11 min
  • The Gurudakshina | Origins of Cambodia for Children | Chidwilasa Story World

    Have you heard of a person who Built a new country 🇰🇭in order to pay his Gurudakshina? Listen to this story to know who that person was!😉

     Story Narration - Vidhata Dattatri 

    End Title by Sandhata Dattatri 

    Music in this video was provided by Fesliyan Studios  

    Any Suggestions? You can reach me by email at [email protected] 

    Story Inspired by - Bala Modini Column of' Sambhashana Sandesha Samskrita Monthly. 

    Vedaghosha Taittireeya Upanishad by Challakere Brothers

    7 min
  • Sathyam Vaa? Asathyam Vaa? सत्यं वा? असत्यं वा? Sanskrit Stories for Kids!

    If you are a beginner in Samskritam, please read this summary for an easier understanding of the story: Tenali Rama went to the forest in search of a herb🌿. There, some tribals caught him! Their leader gave him a challenge, to tell a sentence. If the sentence is true, then they will cook him in hot water and eat. If the sentence is false, they will fry him and eat him!😲 Tenali Rama told, “You will fry and eat me" as his sentence. The leader could not decide if that sentence was true or false! If that sentence was true, then they should cook him in hot water. Then the sentence becomes false! If false, then they should fry him, but then the sentence becomes true!😉 Accepting the defeat, the leader freed Tenali Rama and gave him the herb. 

    ಗಿಡಮೂಲಿಕೆಯೊಂದಕ್ಕಾಗಿ ಕಾಡಿಗೆ ಹೋಗಿದ್ದ ತೆನಾಲಿ ರಾಮನನ್ನು ಕಾಡಿನ ಜನರು ಬಂಧಿಸಿದರು. ಅವರ ನಾಯಕ ತೆನಾಲಿ ರಾಮನಿಗೆ ವಾಕ್ಯವೊಂದನ್ನು ಹೇಳಲು ಹೇಳಿದನು. ವಾಕ್ಯ ಸತ್ಯವಾಗಿದ್ದಾರೆ, ಅವನನ್ನು ನೀರಿನಲ್ಲಿ ಬೇಯಿಸಿ ತಿನ್ನುವುದಾಗಿಯೂ, ಸುಳ್ಳಾಗಿದ್ದರೆ ಬೆಂಕಿಯಲ್ಲಿ ಸುಟ್ಟು ತಿನ್ನುವುದಾಗಿಯೂ ಹೇಳಿದನು. ಆಗ ತೆನಾಲಿ ರಾಮ “ನೀವು ನನ್ನನ್ನು ಸುಟ್ಟು ತಿನ್ನುತ್ತೀರಿ. ಇದು ನನ್ನ ವಾಕ್ಯ" ಎಂದು ಹೇಳಿದನು. ನಾಯಕ ದಿಗ್ಭ್ರಮೆಗೊಳಗಾದನು. ಏಕೆಂದರೆ ವಾಕ್ಯ ಸತ್ಯವಾದರೆ ತೆನಾಲಿ ರಾಮನನ್ನು ನೀರಲ್ಲಿ ಬೇಯಿಸಿ ತಿನ್ನಬೇಕು. ಆಗ ವಾಕ್ಯ ಸುಳ್ಳಾಗುತ್ತದೆ. ಸುಳ್ಳಾದರೆ ಬೆಂಕಿಯಲ್ಲಿ ಸುಟ್ಟು ತಿನ್ನಬೇಕು. ಆಗ ವಾಕ್ಯ ನಿಜವಾಗುತ್ತದೆ. ಸೋಲೊಪ್ಪಿದ ನಾಯಕ ತೆನಾಲಿ ರಾಮನನ್ನು ಬಂಧಮುಕ್ತಗೊಳಿಸಿ ಮೂಲಿಕೆಯನ್ನೂ ಕೊಟ್ಟು ಕಳುಹಿಸಿದನು.  

    ಕಥೆ ಹೇಳಿದ್ದು: ವಿಧಾತ ದತ್ತಾತ್ರಿ 

    The story was narrated by Vidhata Dattatri 

    Any Suggestions? You mail me: [email protected]  This Story was Inspired by Balamodini column in Sambhashana Sandesha Samskrita Monthly

    7 min
  • ಸ್ವರ್ಗಕ್ಕೆ ಒಂದೇ ಕೂದಲು! Swargakke Onde Koodalu! Tenali Rama Story in Havigannada!

    ಸ್ವರ್ಗಕ್ಕೆ ಮೂರೇ ಗೇಣು ಅಂತ ಕೇಳಿದ್ದಿ , ಆದರೆ ಸ್ವರ್ಗಕ್ಕೆ ಒಂದೇ ಕೂದಲು ಅಂತ ಕೇಳಿ ಆಶ್ಚರ್ಯ ಆತಾ? ತೆನಾಲಿ ರಾಮಂಗೆ ಎಲ್ಲದೂ ಆಗ್ತು! ಅದು ಹೆಂಗೆ? ಕೇಳಿ ಕಥೆ!😉

    ಹವಿಗನ್ನಡದಲ್ಲಿ ತೆನಾಲಿ ರಾಮನ ಕಥೆ! Tenali Rama Stories in Havyaka Kannada 

    ಕಥೆ ಹೇಳಿದ್ದು: ವಿಧಾತ ದತ್ತಾತ್ರಿ Narrated by Vidhata Dattatri 

    Any Suggestions?🤔 You can reach me on my e-mail id [email protected]

    Swargakke Onde Koodalu । ಹವ್ಯಕ । ಹವಿಗನ್ನಡ । Tenali Raman । Tenali Rama Stories in Kannada । ಹವ್ಯಕ ಕಥೆಗಳು । ತೆನಾಲಿ ರಾಮ ಕಥೆಗಳು । Stories of Tenali Raman । ತೆನಾಲಿ ರಾಮಕೃಷ್ಣ । Tenali Ramakrishna  

    #Chidwilasa #Havyaka #ಹವಿಗನ್ನಡ

    5 min
  • ಹುಲಿ ಮತ್ತು ರೈತ | Huli Mattu Raita | Moral Stories in Kannada

    ಮೋಸ? ಯಾವುದು ಮೋಸ? ಹುಲಿ ಮಾಡಿದ್ದಾ🐅, ಮಂಗ ಮಾಡಿದ್ದಾ🐒, ರೈತ ಮಾಡಿದ್ದಾ 👨‍🌾, ಬೇಟೆಗಾರರು ಮಾಡಿದ್ದಾ🔫, ಅಥವಾ ನಾವು ನೀವು ಮಾಡುತ್ತಿರುವುದಾ?🤔

    ಕಥೆ ಹೇಳಿದ್ದು ವಿಧಾತ ದತ್ತಾತ್ರಿ | ಕಥೆ ಬರೆದಿದ್ದು ಮತ್ತೂರು ಸುಬ್ಬಣ್ಣ

    ಮತ್ತೂರು ಸುಬ್ಬಣ್ಣ ಅವರು ಬರೆದ ಈ ಕಥೆಯನ್ನು ‘ಹೊಸ ದಿಗಂತ’ ಪತ್ರಿಕೆ 14 ಸೆಪ್ಟೆಂಬರ್ 2014ರಂದು ಪ್ರಕಟಿಸಿತ್ತು. ಇದು ಅದೇ ಕಥೆಯ ವಿಸ್ತಾರ ರೂಪ. ಈ ಕಥೆಯನ್ನು ನನಗೆ ಕಲಿಸಿ ದೃಶ್ಯರೂಪಕ್ಕೆ ಅನುಮತಿಸಿ ಆಶೀರ್ವದಿಸಿದ ಮತ್ತೂರು ಸುಬ್ಬಣ್ಣ ಅವರಿಗೆ ಧನ್ಯವಾದಗಳು.ail id [email protected]

    Check out our YouTube Channel: Chidwilasa Story World - ಚಿದ್ವಿಲಾಸ ಕಥಾಲೋಕ

    11 min

About Chidwilasa Story World

From the publisher's feed

Stories by Kids, Stories for Kids!