ಇದರಲ್ಲಿ ಅತ್ಯಂತ ಹೆಚ್ಚಾಗಿ ಹರಡು ತ್ತಿರುವ corona ಬಗೆಗೆ ಎರಡು ಮಾತುಗಳನ್ನು ಹೇಳಿದ್ದೇನೆ ಅದರಲ್ಲೂ ಮಾರ್ಚ್ 22 ರಂದು ನಡೆಯಬೇಕಿರುವ ಕರ್ಫ್ಯೂವನ್ನು ಯಾಕೆ ನಾವು ಆಚರಿಸಬೇಕು ಮತ್ತು ಜನ ಇಷ್ಟೆಲ್ಲಾ ಆಗುತ್ತಿದ್ದರೂ ಏಕೆ ಇದರ ಬಗ್ಗೆ ಅತ್ಯಂತ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ಸು ಆಗುತ್ತಿಲ್ಲ. ಜನರಿಗೆ corona ಬಗ್ಗೆ ಅರಿವು ಮೂಡಿಸುವುದು ಈ ಪ್ರಕಾಶನದ ಮೂಲ ಉದ್ದೇಶ ಇದರಲ್ಲಿ ಯಾವ ರೀತಿಯಾಗಿ ನಾವು ಎಚ್ಚೆತ್ತುಕೊಳ್ಳಬೇಕು ಮತ್ತು ಮಕ್ಕಳನ್ನು ಮತ್ತು ಹಿರಿಯ ವಯಸ್ಕರನ್ನು ಯಾವ ರೀತಿಯಾಗಿ ಮನೆಗಳಲ್ಲಿ ನೋಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮ ವಾಗಿ ಹೇಳಿದ್ದೇನೆ. ಜೊತೆಗೆ ಶಾಲಾ ಕಾಲೇಜುಗಳಿಗೆ ರಜೆ ನೀಡಿದರೂ ಸಹ ಕೆಲವು ಶಾಲಾ-ಕಾಲೇಜುಗಳು ಅವರವರ ಇಚ್ಛೆಯಂತೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.ಅದಕ್ಕೆ ಪೋಷಕರ ಸಹಾಯವು ಇದೆ ದಯವಿಟ್ಟು ಇದನ್ನು ಸ್ವಲ್ಪವಾದರೂ ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಾ ಈ ಆಡಿಯೋವನ್ನು ನಿಮಗಾಗಿ ನೀಡಿದ್ದೇನೆ.