Dementia is not a normal part of ageing and yet Alzheimer's AUstralia predicts by mid-century almost a million people will be living with the illness. (ಡಿಮೆನ್ಷಿಯಾ ಅರ್ಥಾತ್ ಬುದ್ಧಿ ಮಾಂದ್ಯತೆ, ವಯಸಾದ ಹಾಗೆ ಆಗುವಂತಹುದಲ್ಲ. ಆದರೂ ಈ ಶತಮಾನದ ಮಧ್ಯಭಾಗದ ವೇಳೆಗೆ ಹೆಚ್ಚು ಕಡಿಮೆ ಒಂದು ಮಿಲಿಯನ್ ಜನರು ಮಾನಸಿಕರೋಗವಾದ ಬುದ್ಧಿ ಮಾಂದ್ಯತೆಯಿಂದ ನರಳುವರೆಂದು ಆಲ್ಜ್ಐಮರ್ಸ್ ಆಸ್ಟ್ರೇಲಿಯ ಸಂಘಟನೆ ತಿಳಿಸುತ್ತದೆ.)