ಎಸ್ ಬಿ ಎಸ್ ಕನ್ನಡ

"Desi Chief Minister's foreign tour"


Listen Later

'Mukhya Mantri' Chandru, who earned the honorific title of 'Mukhya Mantri' from the character he played in the stage play of the same name, has been donning the same role for over 30 years now. His troupe Kalagangotri is touring New Zealand, Austr... ('ಮುಖ್ಯಮಂತ್ರಿ' ಚಂದ್ರು ಅವರು ತಾವು ನಟಿಸುತ್ತಿದ್ದ ನಾಟಕ 'ಮುಖ್ಯ ಮಂತ್ರಿ'ಯಲ್ಲಿ ಅದೇ ಪಾತ್ರದ ಹೆಸರನ್ನು ಬಿರುದಾಗಿ ಸಂಪಾದಿಸಿದ್ದು, ಅವರು ೩೦ ವರ್ಷಗಳಿಗೂ ಮಿಕ್ಕಿ ಅದೇ ಪಾತ್ರವನ್ನು ವಹಿಸುತ್ತಿದ್ದಾರೆ. ಅವರ ತಂಡ ಕಲಾಗಂಗೋತ್ರಿ ಈಗ ನ್ಯೂಜಿಲಂಡ್, ಆಸ್ಟ್ರೇಲಿಯಾ, ಸಿಂಗಪೂರ್ ಮತ್ತು ಮಲೇಷ್ಯಾ ಪ್ರವಾಸದಲ್ಲಿ ತೊಡಗಿದೆ. ಸಿಡ್ನಿಯಲ್ಲಿ ಅವರ ತಂಡ ತಮ್ಮ ದಾಖಲೆಯ ೬೦೭ನೇ ಪ್ರದರ್ಶನವನ್ನು ನೀಡುತ್ತಿದ್ದಾರೆ. 'ಮುಖ್ಯ ಮಂತ್ರಿ' ಚಂದ್ರು ಅವರು ತಾವು ಸತತವಾಗಿ ಇದುವರೆವಿಗೂ ಆಗಿರುವ ಪ್ರದರ್ಶನಗಳೆಲ್ಲದರಲ್ಲೂ ಅದೇ ಪಾತ್ರವನ್ನು ವಹಿಸಿದ ಹಿರಿಮೆಗಾಗಿ ಶೀಘ್ರದಲ್ಲೇ ಗಿನ್ನಿಸ್ ವಿಶ್ವ ದಾಖಲೆಯ ಪಟ್ಟಿಯಲ್ಲಿ ಸೇರುವ ನಿರೀಕ್ಷೆ ಇದೆ. )
...more
View all episodesView all episodes
Download on the App Store

ಎಸ್ ಬಿ ಎಸ್ ಕನ್ನಡBy SBS