Sign up to save your podcasts
Or

ಹೊಸ ಹಾದಿಯಲ್ಲಿ ಪಯಣ ಶುರು ಮಾಡುವಾಗ ಎಲ್ಲರಲ್ಲೂ ಒಂದು ರೀತಿಯ ಉತ್ಸಾಹವಿರುತ್ತದೆ. ಆದರೆ ದಾರಿ ಕಠಿಣವಾದಾಗ, ಅಂದುಕೊಂಡ ಫಲಿತಾಂಶ ತಕ್ಷಣಕ್ಕೆ ಸಿಗದಿದ್ದಾಗ ನಮ್ಮನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ? "ಸಾಮಾಜಿಕ ಉದ್ಯಮಶೀಲತೆಯ ಸಿದ್ಧಸೂತ್ರಗಳು" ಸರಣಿಯ ಈ 14ನೇ ಸಂಚಿಕೆಯಲ್ಲಿ, ನಿರೂಪಕಿ ಚೂಡಾಮಣಿ ಅವರು ಡಾ. ಕಲ್ಪನಾ ಸಂಪತ್ ಅವರೊಂದಿಗೆ 'ದೃಢಸಂಕಲ್ಪ' ಅಥವಾ Perseverance ನ ನಿಜವಾದ ಶಕ್ತಿಯ ಬಗ್ಗೆ ಚರ್ಚಿಸಿದ್ದಾರೆ.
ಒಂದು ಅದ್ಭುತ ಐಡಿಯಾವನ್ನು ಹುಡುಕುವುದಕ್ಕಿಂತ, ಆ ಐಡಿಯಾದ ಜೊತೆ ಕೊನೆಯವರೆಗೂ 'ನಿಲ್ಲುವುದು' ಯಾಕೆ ಕಷ್ಟ? ವೈಯಕ್ತಿಕ ಆಸಕ್ತಿಯನ್ನು ಒಂದು ಸಂಸ್ಥೆಯನ್ನಾಗಿ ಬೆಳೆಸುವಾಗ ಎದುರಾಗುವ ಸವಾಲುಗಳೇನು? ನಮ್ಮ ಆಂತರಿಕ ನಂಬಿಕೆ ಕುಂದುತ್ತಿರುವಾಗ ಆ 'ಬ್ರೇಕಿಂಗ್ ಪಾಯಿಂಟ್'ಅನ್ನು ಗುರುತಿಸಿ ಮತ್ತೆ ಎದ್ದು ನಿಲ್ಲುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮತ್ತು ಸೋತು ಸುಸ್ತಾಗಿ ಕೈಚೆಲ್ಲುವ ಹಂತದಲ್ಲಿರುವವರಿಗೆ ಹೊಸ ಭರವಸೆ ನೀಡಲು ಈ ಸಂಚಿಕೆ ಸಹಕಾರಿಯಾಗಲಿದೆ.
Starting a journey is easy, but staying on the path is where the true test lies. In the 14th episode of our series "Keys to Social Entrepreneurship," host Choodamani engages in an inspiring conversation with Dr. Kalpana Sampath about Perseverance—the quiet strength that keeps a mission alive when the applause fades.
Why is "staying" with an idea harder than "finding" one? How do we navigate the pressures of turning a personal passion into a lasting institution? This episode explores the lonely "middle" of entrepreneurship, where results are slow and support is thin. Dr. Kalpana shares how to stay rooted in your values in a world that demands instant success and offers a powerful message for anyone on the verge of giving up today. Tune in to rediscover the grit behind your goals!
🎧 Available on: TALRadio | Spotify | Apple Podcast
🎙️ Expert: Dr. Kalpana Sampath
🗣️ Host: Choodamani
#TALRadioKannada #KeysToSocialEntrepreneurship #Perseverance #DrKalpanaSampath #Choodamani #SiddhaSutragalu #Grit #Resilience #SuccessMindset #SocialImpact #LeadershipJourney #FounderLife #StayTheCourse #KannadaPodcast #Inspiration #BelieveInYourself #TouchALife #ದೃಢಸಂಕಲ್ಪ #ಯಶಸ್ಸು #ಸಮಾಜಸೇವೆ #ಬದಲಾವಣೆ
By Touch A Life Foundationಹೊಸ ಹಾದಿಯಲ್ಲಿ ಪಯಣ ಶುರು ಮಾಡುವಾಗ ಎಲ್ಲರಲ್ಲೂ ಒಂದು ರೀತಿಯ ಉತ್ಸಾಹವಿರುತ್ತದೆ. ಆದರೆ ದಾರಿ ಕಠಿಣವಾದಾಗ, ಅಂದುಕೊಂಡ ಫಲಿತಾಂಶ ತಕ್ಷಣಕ್ಕೆ ಸಿಗದಿದ್ದಾಗ ನಮ್ಮನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ? "ಸಾಮಾಜಿಕ ಉದ್ಯಮಶೀಲತೆಯ ಸಿದ್ಧಸೂತ್ರಗಳು" ಸರಣಿಯ ಈ 14ನೇ ಸಂಚಿಕೆಯಲ್ಲಿ, ನಿರೂಪಕಿ ಚೂಡಾಮಣಿ ಅವರು ಡಾ. ಕಲ್ಪನಾ ಸಂಪತ್ ಅವರೊಂದಿಗೆ 'ದೃಢಸಂಕಲ್ಪ' ಅಥವಾ Perseverance ನ ನಿಜವಾದ ಶಕ್ತಿಯ ಬಗ್ಗೆ ಚರ್ಚಿಸಿದ್ದಾರೆ.