Kelirondu Katheya  ಕೇಳಿರೊಂದು ಕಥೆಯ

Ep66 - ನಕ್ಸತ್ರಗಳು ಹುಟ್ಟಿದ ಕತೆ ( ಇಂಕಾ ಜಾನಪದ ಕತೆ )

11.24.2019 - By Kelirondu Katheya TeamPlay

Download our free app to listen on your phone

Download on the App StoreGet it on Google Play

ನಕ್ಷತ್ರಗಳು  ಬಹಳ  ಹಿಂದಿನಿಂದಲೂ ಮನುಷ್ಯರನ್ನು ಮೋಡಿ ಮಾಡಿವೆ .  ಹೀಗಾಗಿ , ಜನಪದ ದಲ್ಲಿ  ಅವುಗಳ  ಹುಟ್ಟನ್ನು  ವಿವರಿಸೋ  ಅನೇಕ  ಕತೆಗಳು  ಹುಟ್ಟಿಕೊಂಡಿವೆ .  ದಕ್ಷಿಣ  ಅಮೆರಿಕಾದ  ಇಂಕಾ  ಜನಾಗದಲ್ಲಿ  ಕೂಡ  ಈ ಬಗ್ಗೆ  ಒಂದು  ಆಕರ್ಷಕ  ವಿವರಣೆ  ಈ ಸಲದ  ಕತೆಯಲ್ಲಿ .  ಈ ಕತೆಯ ಮೂಲ :   https://www.folklore.ee/folklore/vol12/inca.htm  https://incadiscover.weebly.com/folk-tales.html ಜ್ಞಾನ - ವಿಜ್ಞಾನ - ವಿನೋದ  ಅಂಕಣದ  ಪ್ರಶ್ನೆಗಳು :  ೧. ಭೂಮಿಯ  ಕತೆ  Milkyway ಪುಂಜದಲ್ಲಿ  ಯಾವ್ಯಾವ ಗ್ರಹಗಳಿವೆ  ?  ೨. ಆಕಾಶದಲ್ಲಿರುವ  ಗ್ರಹಗಳು  ಗಾಳಿಯಲ್ಲಿ  ತೇಲುತ್ತಿರೋ  ರೀತಿ  ಕಾಣಿಸುತ್ತವೆ . ಆದರೂ , ಅವು   ಕೆಳಗೆ ಬೀಳೋದಿಲ್ಲ  ಯಾಕೆ  ?  ನಿಮ್ಮ  ಉತ್ತರ , ಮರು  ಪ್ರಶ್ನೆಗಳನ್ನು  ಆಡಿಯೋ ರಿಕಾರ್ಡಿಂಗ್  ಮೂಲಕ  [email protected] ವಿಳಾಸಕ್ಕೆ  ಇಮೇಲ್  ಕಳಿಸಿ .

More episodes from Kelirondu Katheya ಕೇಳಿರೊಂದು ಕಥೆಯ