Kelirondu Katheya  ಕೇಳಿರೊಂದು ಕಥೆಯ

Ep77 - ಪರಶುರಾಮ ಅವತಾರ

03.08.2020 - By Kelirondu Katheya TeamPlay

Download our free app to listen on your phone

Download on the App StoreGet it on Google Play

" ದಶಾವತಾರ " ಸರಣಿಯಲ್ಲಿ  ಆರನೆಯ  ಅವತಾರ ಪರಶುರಾಮನ ಅವತಾರ .  ಪರಶುರಾಮ ಅತಿ  ಪರಾಕ್ರಮಿ . ಬ್ರಾಹ್ಮಣನಾಗಿದ್ದೂ , ಕ್ಷತ್ರಿಯರಿಗೆ ಸಿಂಹ ಸ್ವಪ್ನನಾಗಿದ್ದ. ಪರಶುರಾಮನ ಬಗ್ಗೆ  ಸಾಮಾನ್ಯವಾಗಿ ಸಿಗುವ ಕತೆಗಳು ಮಕ್ಕಳಿಗೆ  ಸ್ವಲ್ಪ ಹೆಚ್ಚೇ  ಹಿಂಸೆ ಅನ್ನಿಸಬಹುದು  ಎಂದು , ಪರಶುರಾಮ ಮತ್ತು  ಗಣೇಶನನ್ನು  ಒಳಗೊಂಡ ಅಪರೂಪದ ಒಂದೆರಡು ಕಥೆಗಳನ್ನು  ಸೇರಿಸಿದ್ದೇವೆ . ಕಥೆ  ಕೇಳಿ , ನಿಮ್ಮ  ಅಭಿಪ್ರಾಯ , ಅನಿಸಿಕೆಗಳನ್ನು [email protected] ಗೆ  ಕಳಿಸಿ .

More episodes from Kelirondu Katheya ಕೇಳಿರೊಂದು ಕಥೆಯ