Kelirondu Katheya  ಕೇಳಿರೊಂದು ಕಥೆಯ

Ep66 - ನಕ್ಸತ್ರಗಳು ಹುಟ್ಟಿದ ಕತೆ ( ಇಂಕಾ ಜಾನಪದ ಕತೆ )


Listen Later

ನಕ್ಷತ್ರಗಳು  ಬಹಳ  ಹಿಂದಿನಿಂದಲೂ ಮನುಷ್ಯರನ್ನು ಮೋಡಿ ಮಾಡಿವೆ .  ಹೀಗಾಗಿ , ಜನಪದ ದಲ್ಲಿ  ಅವುಗಳ  ಹುಟ್ಟನ್ನು  ವಿವರಿಸೋ  ಅನೇಕ  ಕತೆಗಳು  ಹುಟ್ಟಿಕೊಂಡಿವೆ .  ದಕ್ಷಿಣ  ಅಮೆರಿಕಾದ  ಇಂಕಾ  ಜನಾಗದಲ್ಲಿ  ಕೂಡ  ಈ ಬಗ್ಗೆ  ಒಂದು  ಆಕರ್ಷಕ  ವಿವರಣೆ  ಈ ಸಲದ  ಕತೆಯಲ್ಲಿ . 

ಈ ಕತೆಯ ಮೂಲ : 

 https://www.folklore.ee/folklore/vol12/inca.htm 

https://incadiscover.weebly.com/folk-tales.html

ಜ್ಞಾನ - ವಿಜ್ಞಾನ - ವಿನೋದ  ಅಂಕಣದ  ಪ್ರಶ್ನೆಗಳು : 

೧. ಭೂಮಿಯ  ಕತೆ  Milkyway ಪುಂಜದಲ್ಲಿ  ಯಾವ್ಯಾವ ಗ್ರಹಗಳಿವೆ  ? 

೨. ಆಕಾಶದಲ್ಲಿರುವ  ಗ್ರಹಗಳು  ಗಾಳಿಯಲ್ಲಿ  ತೇಲುತ್ತಿರೋ  ರೀತಿ  ಕಾಣಿಸುತ್ತವೆ . ಆದರೂ , ಅವು   ಕೆಳಗೆ ಬೀಳೋದಿಲ್ಲ  ಯಾಕೆ  ? 

ನಿಮ್ಮ  ಉತ್ತರ , ಮರು  ಪ್ರಶ್ನೆಗಳನ್ನು  ಆಡಿಯೋ ರಿಕಾರ್ಡಿಂಗ್  ಮೂಲಕ  [email protected] ವಿಳಾಸಕ್ಕೆ  ಇಮೇಲ್  ಕಳಿಸಿ . 

 

 

 

...more
View all episodesView all episodes
Download on the App Store

Kelirondu Katheya  ಕೇಳಿರೊಂದು ಕಥೆಯBy Kelirondu Katheya Team

  • 4.8
  • 4.8
  • 4.8
  • 4.8
  • 4.8

4.8

54 ratings