Kelirondu Katheya  ಕೇಳಿರೊಂದು ಕಥೆಯ

Ep67 - ರೇಷ್ಮೆ ವ್ಯಾಪಾರಿಯ ಚಿಂತೆ


Listen Later

ನಾವು  ರಜೆಗೆ ಬೇರೆ ಊರಿಗೆ  ಹೋಗ  ಬೇಕಾದಾಗ ಕಾಡೋ ಚಿಂತೆ "ಮನೆ  ಅಷ್ಟು  ದಿವಸ  ಬೀಗ  ಹಾಕಿ  ಹೋಗೋದು ಹೇಗಪ್ಪಾ  ? " ಅನ್ನೋದು . 

ಈ ಕತೆಯಲ್ಲೂ ಕೂಡ ವ್ಯಾಪಾರಕ್ಕಾಗಿ ಬೇರೆ  ಊರಿಗೆ  ಹೊರಟಿದ್ದ  ವಿಷ್ಣುವಿಗೂ ಅದೇ  ಚಿಂತೆ . ! . ಈ ಸಮಸ್ಯೆಗೆ ವಿಷ್ಣು  ಏನು ಪರಿಹಾರ ಹುಡುಕ್ತಾನೆ ಕೇಳೋಣ ?  

ಜ್ಞಾನ - ವಿಜ್ಞಾನ - ವಿನೋದ : 

 ಮಕ್ಕಳೇ, ಈ ಕತೆಯಲ್ಲಿ ಬಂದಿರೋ ನೇರಳೆ ಮರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ದೊಡ್ಡ ಸ್ಥಾನ ಇದೆ. ಇಂಗ್ಲಿಷ್ನಲ್ಲಿ  Black plum ಅಥವಾ Jamun ಅಂತ ಕೂಡ ಕರೀತಾರೆ.ನೇರಳೆ ಹಣ್ಣು ಸಕ್ಕರೆ ಖಾಯಿಲೆ, ಅಥವಾ Diabetes ನಿಯಂತ್ರಣ ಮಾಡೋಕೆ ಹೇಳಿ ಮಾಡಿಸಿದ್ದು ಅಂತ ವಿಜ್ಞಾನಿಗಳು ಹೇಳ್ತಾರೆ.

 

ನೇರಳೆ ಹಣ್ಣು ತಿನ್ನೋದರಿಂದ ಮತ್ಯಾವ ಖಾಯಿಲೆಗಳು ಕಡಿಮೆ ಆಗುತ್ಯವೆ ಅಂತ ತಿಳಿದು ನಮಗೆ ಬರೆದು ತಿಳಿಸಿ. 

ಹಾಗೆ, ಈ ಸಲದ ಕತೆಯಲ್ಲಿ ಎರಡು ಅತಿ ಹಳೆಯ , ಹಾಗೂವ್ ಪ್ರಸಿದ್ಧ ಊರುಗಳ ಪರಿಚಯ ಮಾಡಿಕೊಂಡ್ವಿ - ಪರ್ಷಿಯಾ ಹಾಗೂ ಬನಾರಸ್. ಈ ಊರುಗಳು ಈಗಲೂ ಇವೆ. ಇವುಗಳ ಈಗಿನ ಹೆಸರು ಏನು, ಹಾಗೂ ಈ ಪ್ರದೇಶಗಳು ಏಕೆ ಪ್ರಸಿದ್ಧ ಆಗಿದ್ವು ಅನ್ನೋದನ್ನ ತಿಳಿದು, ನಮಗೆ ಆಡಿಯೋ , ಪತ್ರದ ಮೂಲಕ ತಿಳಿಸ್ತೀರಾ ? 

ನಿಮ್ಮ ಕಲಿಕೆಗೆ  ಈ ಕೆಳಗಿನ  ಮಿಂದಾಣ ( Website) ಗಳು ಸಹಾಯವಾಗಬಹುದು . 

https://www.webmd.com/vitamins/ai/ingredientmono-530/jambolan

https://www.acupuncturetoday.com/herbcentral/black_plum.php

https://en.wikipedia.org/wiki/Persian_Empire

https://en.wikipedia.org/wiki/Varanasi

 

...more
View all episodesView all episodes
Download on the App Store

Kelirondu Katheya  ಕೇಳಿರೊಂದು ಕಥೆಯBy Kelirondu Katheya Team

  • 4.8
  • 4.8
  • 4.8
  • 4.8
  • 4.8

4.8

54 ratings