Nayaka With Vinayaka - Kannada Podcast

Episode 3 - Na Someswara - Nayaka with Vinayaka - Vinayaka Joshi


Listen Later

Simplicity is his identity & humility, his attire.   In the 1st part of the 2nd podcast, get ready to hear the story of the Indian quiz master, television presenter and writer, Dr N Someshwara. From living his childhood in old Bengaluru to his love for books, this emotional journey takes us through stories of struggle, the pain of hunger & his continued effort to educate young students.   

ಸರಳತೆ ಅವರ ಗುರುತು ಮತ್ತು ನಮ್ರತೆ, ಅವರ ಉಡುಪು. ಡಾ ನಾ. ಸೋಮೇಶ್ವರ. ಭಾರತೀಯ ಕ್ವಿಜ್ ಮಾಸ್ಟರ್, ದೂರದರ್ಶನ ನಿರೂಪಕ ಮತ್ತು ಬರಹಗಾರರಾಗಿ ಪ್ರಸಿಧ್ದರಾಗಿರುವ  ಇವರು, ಈ ಸಂಚಿಕೆಯಲ್ಲಿ ಹಳೆ ಬೆಂಗಳೂರಿನಲ್ಲಿ ತನ್ನ ಬಾಲ್ಯ, ಪುಸ್ತಕಗಳ ಮೇಲಿನ ತಮ್ಮ ಪ್ರೀತಿ, ಹಸಿವಿನ ನೋವು ಮತ್ತು ಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಅವರ ನಿರಂತರ ಪ್ರಯತ್ನವನ್ನು ಹಂಚಿಕೊಂಡಿದ್ದಾರೆ.

...more
View all episodesView all episodes
Download on the App Store

Nayaka With Vinayaka - Kannada PodcastBy Vinayaka Joshi

  • 5
  • 5
  • 5
  • 5
  • 5

5

3 ratings