You might be surprised that the majority of overdoses in Australia are from prescription medications, not illegal drugs. The misuse of prescribed drug is a serious health issue.
- ನಿಮಗೆ ಈ ಸಂಗತಿ ಆಶ್ಚರ್ಯ ಉಂಟು ಮಾಡಬಹುದು. ಆಸ್ಟ್ರೇಲಿಯಾದಲ್ಲಿ ಮಿತಿಮೀರಿದ ಔಷಧದ ಸೇವನೆಯ ಪ್ರಕರಣಗಳಲ್ಲಿ ಹೆಚ್ಚಾಗಿ ನ್ಯಾಯಬದ್ಧವಲ್ಲದ ಔಷಧಗಳಿಂದ ಆಗದೆ ವೈದ್ಯರು ಬರೆದು ಕೊಟ್ಟ ಔಷಧದಿಂದ ಆಗುವುದೇ ಹೆಚ್ಚು. ವೈದ್ಯರು ಬರೆದು ಕೊಟ್ಟ ಔಷಧದ ಚೀಟಿ ಬಳಸಿ ಕೊಂಡ ಔಷಧಗಳ ದುರ್ಬಳಕೆಯು ಒಂದು ಗಂಭೀರವಾದ ಆರೋಗ್ಯ ಸಮಸ್ಯೆ.