ಎಸ್ ಬಿ ಎಸ್ ಕನ್ನಡ

ಎಸ್ ಬಿ ಎಸ್ ಕನ್ನಡ

By SBS
Download on the App Store

All ಎಸ್ ಬಿ ಎಸ್ ಕನ್ನಡ episodes

  • Avoiding getting caught out after a traffic mishap in Australia
    No matter if it's a major vehicle accident or a scratched bumper bar, there are strict rules about what to do after a traffic mishap.. (ಅದೊಂದು ದೊಡ್ಡ ವಾಹನ ಅಪಘಾತವಾಗಿರಬಹುದು ಅಥವಾ ಕಾರಿನ ಬಂಪರ್ ಬಾರ್ ತರಚಿರಬಹುದು, ಅಪಘಾತದ ನಂತರ ಏನು ಮಾಡಬೇಕು ಎಂಬುವುದಕ್ಕೆ ಕಟ್ಟು ನಿಟ್ಟಾದ ನಿಯಮಗಳಿವೆ... )
    8 min
  • Indian and Chinese army skirmishes
    Interactive commentary on current affairs for the weekend of 21 / 8 / 2017 from D.Garud in Bengaluru   (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೧ / ೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ  )
    12 min
  • Light House : Empowering Women - An initiative by Lean In Incorporation - ಲೈಟ್ ಹೌಸ್ : ಮಹಿಳೆಯರ ಸಬಲೀಕರಣ - ಲೀನ್ ಇನ್ ಇನ್ಕಾರ್ಪೊರೇಷನ್ ಸಂಘಟನೆಯ ನೇತೃತ್ವ
    Newly born Lean In Incorporation is a non-profit, community based organisation dedicated to supporting newly arrived migrant women. It is affiliated to and supported by SEVA International Inc. LIGHT HOUSE is a workshop being conducted on August 26th Saturday at Coronation Club, 86 Burwood Road, Burwood. - ಹೊಸದಾಗಿ ಜನ್ಮ ತಳೆದಿರುವ ಲೀನ್ ಇನ್ ಇನ್ಕಾರ್ಪೊರೇಷನ್ ಒಂದು ಲಾಭರಹಿತ, ಸಮುದಾಯ ಆಧಾರಿತ ಸೇವಾ ಸಂಘಟನೆ. ಹೊಸದಾಗಿ ವಲಸೆ ಬರುವ ಮಹಿಳೆಯರಿಗೆ ಆಸ್ಟ್ರೇಲಿಯಾ ಸಮಾಜದಲ್ಲಿ ನೆಲೆ ಊರಲು ಆರಂಭಿಕ ನೆರವು ನೀಡುವ ಸಂಸ್ಥೆ. ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಮುಂಬರುವ ಆಗಸ್ಟ್ ೨೬ ರಂದು ಶನಿವಾರ 'ಲೈಟ್ ಹೌಸ್' ಹೆಸರಿನಲ್ಲಿ ಒಂದು ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ವಿಳಾಸ : ಕಾರೊನೇಷನ್ ಕ್ಲಬ್ , ೮೬ ಬರ್ವುಡ್ ರೋಡ್, ಬರವೂಡ್
    8 min
  • Rising homelessness in Australia - ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ನಿರ್ವಸತಿ
    At least 100,000 Australians are living homeless this winter. According to the Australian Institute of Health and Welfare, Housing, financial difficulties and domestic violence are the top three causes of homelessness. - ಈ ಛಳಿಗಾಲದಲ್ಲಿ ಕಡೇಪಕ್ಷ ೧೦೦ ಸಾವಿರ ಆಸ್ಟ್ರೇಲಿಯನ್ನರು ವಸತಿ ಇಲ್ಲದೆ ಜೀವಿಸಿದ್ದಾರೆ. ದಿ ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ವೆಲ್ಫೇರ್ ಪ್ರಕಾರ ನಿರ್ವಸಿತರಾಗುವುದಕ್ಕೆ ಮೂರು ಕಾರಣಗಳೆಂದರೆ ವಸತಿ, ಸಮಸ್ಯೆಗಳು ಮತ್ತು ಗೃಹ ಹಿಂಸಾಚಾರ.
    11 min
  • MP Govt circular on Independence Day celebration angers Congress - ಸ್ವಾತಂತ್ರ್ಯ ದಿನೋತ್ಸವದ ಬಗ್ಗೆ ಮಧ್ಯ ಪ್ರದೇಶ ಸರಕಾರದ ಸುತ್ತೋಲೆಯಿಂದ ಕಾಂಗ್ರೆಸ್ ಗೆ ಆಕ್ರೋಶ
    Interactive commentary on current affairs for the weekend of 14 / 8 / 2017 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೪ /೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
    13 min
  • Light House : Empowering Women - An initiative by Lean In Incorporation
    Newly born Lean In Incorporation is a non-profit, community based organisation dedicated to supporting newly arrived migrant women. It is affiliated to and supported by SEVA International Inc. LIGHT HOUSE is a workshop being conducted on August 26th Saturday at Coronation Club, 86 Burwood Road, Burwood. (ಹೊಸದಾಗಿ ಜನ್ಮ ತಳೆದಿರುವ ಲೀನ್ ಇನ್ ಇನ್ಕಾರ್ಪೊರೇಷನ್ ಒಂದು ಲಾಭರಹಿತ, ಸಮುದಾಯ ಆಧಾರಿತ ಸೇವಾ ಸಂಘಟನೆ. ಹೊಸದಾಗಿ ವಲಸೆ ಬರುವ ಮಹಿಳೆಯರಿಗೆ ಆಸ್ಟ್ರೇಲಿಯಾ ಸಮಾಜದಲ್ಲಿ ನೆಲೆ ಊರಲು ಆರಂಭಿಕ ನೆರವು ನೀಡುವ ಸಂಸ್ಥೆ. ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಮುಂಬರುವ ಆಗಸ್ಟ್ ೨೬ ರಂದು ಶನಿವಾರ 'ಲೈಟ್ ಹೌಸ್' ಹೆಸರಿನಲ್ಲಿ ಒಂದು ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ವಿಳಾಸ : ಕಾರೊನೇಷನ್ ಕ್ಲಬ್ , ೮೬ ಬರ್ವುಡ್ ರೋಡ್, ಬರವೂಡ್ )
    8 min
  • Rising homelessness in Australia
    At least 100,000 Australians are living homeless this winter. According to the Australian Institute of Health and Welfare, Housing, financial difficulties and domestic violence are the top three causes of homelessness. (ಈ ಛಳಿಗಾಲದಲ್ಲಿ ಕಡೇಪಕ್ಷ ೧೦೦ ಸಾವಿರ ಆಸ್ಟ್ರೇಲಿಯನ್ನರು ವಸತಿ ಇಲ್ಲದೆ ಜೀವಿಸಿದ್ದಾರೆ. ದಿ ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ವೆಲ್ಫೇರ್ ಪ್ರಕಾರ ನಿರ್ವಸಿತರಾಗುವುದಕ್ಕೆ ಮೂರು ಕಾರಣಗಳೆಂದರೆ ವಸತಿ, ಸಮಸ್ಯೆಗಳು ಮತ್ತು ಗೃಹ ಹಿಂಸಾಚಾರ. )
    11 min
  • MP Govt circular on Independence Day celebration angers Congress
    Interactive commentary on current affairs for the weekend of 14 / 8 / 2017 from D.Garud in Bengaluru   (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೪ /೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ  )
    13 min
  • Divya Murthy : Lawyer turned actor and film maker - ದಿವ್ಯಾ ಮೂರ್ತಿ : ಅಭಿನೇತ್ರಿ ಮತ್ತು ಚಿತ್ರ ತಯಾರಕಿ ಆದ ವಕೀಲೆ
    Working as a lawyer after completing her legal studies, Kannada girl Divya is prepared to give up her career to take up her childhood passion of acting and film making...... - ವಕೀಲೆಯಾಗಲು ವಿದ್ಯಾಭ್ಯಾಸ ಮಾಡಿ, ವಕೀಲೆಯಾಗಿ ಕೆಲಸ ಮಾಡುತ್ತಿರುವ ಕನ್ನಡದ ಹುಡುಗಿ ದಿವ್ಯ ತನ್ನ ಚಿಕ್ಕಂದಿನ ಆಶಯವಾದ ನಟನೆ ಮತ್ತು ಚಿತ್ರ ತಯಾರಿಕೆಗೆ ಮಾರುಹೋಗಿ ತನ್ನ ವೃತ್ತಿಯನ್ನೇ ಬದಲಾಯಿಸುವ ಸ್ಥಿತಿಗೆ ಬಂದಿದ್ದಾಳೆ....
    9 min
  • Why you shouldn't avoid conversations about death - ಸಾವಿನ ಬಗ್ಗೆ ಸಂವಾದವನ್ನು ನೀವು ಏಕೆ ತಪ್ಪಿಸಬಾರದು?
    Talking about death makes many of us uncomfortable. But avoiding the subject might make things worse when the time comes. - ಸಾವಿನ ಬಗ್ಗೆ ಮಾತನಾಡುವುದು ಎಂದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಮುಜುಗರವಾಗುತ್ತದೆ. ಆದರೆ ಆ ವಿಷಯವನ್ನು ಮುಚ್ಚಿಡುವುದರಿಂದ, ಅಂತಹ ಸಮಯ ಬಂದಾಗ ಪರಿಸ್ಥಿತಿ ಮತ್ತು ಹದಗೆಡಬಹುದು.
    10 min