There's a growing need for families to give foster children loving and safe homes. And carers from culturally diverse backgrounds are also in high demand. (ಸಾಕಿಕೊಳ್ಳುವ ಮಕ್ಕಳಿಗೆ ಪ್ರೇಮಮಯವಾದ ಮತ್ತು ಕ್ಷೇಮವಾದ ಮನೆಯ ವಾತಾವರಣವನ್ನು ಕುಟುಂಬಗಳು ನೀಡುವುದರ ಅಗತ್ಯ ಹೆಚ್ಚುತ್ತಿದೆ. ವೈವಿಧ್ಯ ಸಂಸ್ಕೃತಿಯ ಹಿನ್ನೆಲೆಯ ಪಾಲಕರಿಗೆ ಅತಿಯಾದ ಬೇಡಿಕೆ ಇದೆ. )