Gajendra Gaji

Gajendra Gaji

By Gajendra GajiLeisureHobbies
Download on the App Store

Gajendra Gaji episodes

  • Just omme
    Preethi ya bannagala guruthisuvudu nanna budhiyya mithige aaguvude? Ariyadagide mareya mayavi neenu ninthu thamashe nodadiri nanna balalikeya nodi
    9 min
  • ನೋಡಿದ್ದೆಲ್ಲವೂ ಸತ್ಯ ಅಲ್ಲ
    ಮನುಷ್ಯನ ಜೀವನದಲ್ಲಿ ಬರುವ ಎಷ್ಟೋ ಸಂದರ್ಭಗಳನ್ನು ವಿವರಿಸೊಕಾಗಲ್ಲ. ಬೇರೆಯವರಿಗೆ ಅರ್ಥ ಮಾಡಿಸೋಕಾಗಲ್ಲ. ಆದರೆ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತೆ ಅಂತ ಪರಿಸ್ಥಿತಿ ಇರುವ ಒಂದು ಸಣ್ಣ ಕಥೆ ಇದು.
    7 min
  • What is the meaning of LOVE
    ಕೆಲವೊಬ್ಬರು ಪ್ರೀತಿನಾ
    *ಹೋಲಿಕೆ ಮಾಡುತ್ತಾರೆ*
    (ನೋಡು ಅವರು ಹಾಗೆ ಪ್ರೀತಿಸ್ತಾ ಇದ್ದಾರೆ ಇವರು ಹೀಗೆ ಪ್ರೀತಿಸ್ತಾ ಇದ್ದಾರೆ ಅಂತ) *ಪ್ರೀತ್ಸೋರ್ ಇಂದ ಅಪೇಕ್ಷೆ (Expect) ಮಾಡುತ್ತಾರೆ(ಅವನು/ಳು ಹಾಗಿರಬೇಕಿತ್ತು ಹೀಗಿರಬೇಕಿತ್ತು ಅಂತ)*
    *ವ್ಯಾಪಾರ ಮಾಡುತ್ತಾರೆ*(ನಾನು ಪ್ರೀತಿಸ್ತಾ ಇದ್ದೀನಿ ನೀನು ಪ್ರೀತಿಸಲೇಬೇಕು ಅಂತ) ಪ್ರೀತಿಯೆಂದರೆ ಅಪೇಕ್ಷೆ ಇಲ್ಲದೆ ಯಾವಾಗಲೂ ನಿಸ್ವಾರ್ಥದಿಂದ ಸಂತೋಷ ಹಂಚೋದು. ಬನ್ನಿ ಸರಿಯಾಗಿ ಪ್ರೀತಿ ಹಂಚೋಣ.
    4 min
  • The art of Living 1
    ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮತ್ತು ನನ್ನ ಅನುಭವ, ಪ್ರೀತಿ, ಸಂಬಂಧ...😊😊
    8 min
  • Don't ask him before you try..
    ಅವರಿಗೆ ತುಂಬಾ ಕೆಲಸ ಇದೆ ಅವರು ನಿಮ್ಮ ಸಹಾಯಕ್ಕೆ ಬಂದೆ ಬರುತ್ತಾರೆ ಅಲ್ಲಿಯವರೆಗೆ ನಡೆಯುತ್ತಿರಿ... ಇರುವುದೆಲ್ಲವ ಮರೆತು ಮುನ್ನಡೆಯಿರಿ.
    17 min

About Gajendra Gaji

From the publisher's feed

Sample