ಎಸ್ ಬಿ ಎಸ್ ಕನ್ನಡ

How to complete the census?


Listen Later

The 2016 census on August 9 will be Australia's biggest ever survey. The Australian Bureau of Statistics(ABS) expects to count 24 million people from more than two hundred countries speaking over three hundred languages. (ಮುಂಬರುವ ಆಗಸ್ಟ್ ೯ ರಂದು ಜರುಗುವ ೨೦೧೬ ರ ಜನಗಣತಿ ಆಸ್ಟ್ರೇಲಿಯಾದಲ್ಲಿ ಇದುವರೆವಿಗೂ ಜರುಗದೆ ಇದ್ದ ಬೃಹತ್ ಪ್ರಮಾಣದ ಸಮೀಕ್ಷೆ. ೨೦೦ ಕ್ಕೂ ಮಿಕ್ಕ ರಾಷ್ಟ್ರಗಳಿಂದ ಬಂದ ಜನರು ೩೦೦ ಕ್ಕೂ ಮಿಕ್ಕ ಭಾಷೆಯಲ್ಲಿ ಮಾತನಾಡುವವರನ್ನೊಳಗೊಂಡ ೨೪ ಮಿಲಿಯನ್ ಜನಸಂಖ್ಯೆಯ ಜನಗಣತಿಯನ್ನು ದಿ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್(ಎ ಬಿ ಯಸ್) ನಿರೀಕ್ಷಿಸುತ್ತಿದೆ. ಪ್ರತಿ ೫ ವರ್ಷಕ್ಕೊಮ್ಮೆ ಜರುಗುವ, ಈ ಜನಗಣತಿ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ದೇಶದ ಜನರ ಮುಖ್ಯ ಗುಣಲಕ್ಷಣಗಳು ನೆರವಾಗುವುದು.)
...more
View all episodesView all episodes
Download on the App Store

ಎಸ್ ಬಿ ಎಸ್ ಕನ್ನಡBy SBS