Business Growth Secrets Show

HOW TO REACH MORE CUSTOMERS FROM PULL MARKETING


Listen Later

HOW TO REACH MORE CUSTOMERS FROM PULL MARKETING
🔹ಪುಲ್ ಮಾರ್ಕೆಟಿಂಗ್‌ನಿಂದ ರೆಡಿ ಇರುವ ಗ್ರಾಹಕರನ್ನು ಹೇಗೆ ತಲುಪುವುದು.🔹

💥ಆನ್ಲೈನ್ ಮಾರ್ಕೆಟಿಂಗ್ ನಲ್ಲಿ ಸರ್ವಿಸ್ ಅನ್ನು ಹುಡುಕುತ್ತಿರುವ ಗ್ರಾಹಕರನ್ನು ಸುಲಭವಾಗಿ ತಲುಪಿ ನಿಮ್ಮ ಬಿಸಿನೆಸ್ ಅನ್ನು 10 ಪಟ್ಟು ಹೆಚ್ಚು ಬೆಳೆಸಿ (Pull Marketing V/S Push Marketing)
👉ಪುಲ್ ಮಾರ್ಕೆಟ್ ನಿಂದ ಸಿಗುವ ಲಾಭಗಳ ಬಗ್ಗೆ ತಿಳಿಯಬೇಕಾದರೆ ಈ ಪಾಡ್ಕಾಸ್ಟ್ ಅನ್ನು ಕೇಳಿ

To get MORE INFO join our FREE WEBINAR
https://www.mastercoachsathya.com/diamond-workshop

ಮಾಸ್ಟರ್ ಕೋಚ್ ಸತ್ಯ , #1st ಕನ್ನಡ ಬಿಸಿನೆಸ್ ಕೋಚ್,  ನಾನು ವ್ಯಾಪಾರ ಮಾರುಕಟ್ಟೆಯ ಬಗ್ಗೆ 3 ಪುಸ್ತಕಗಳನ್ನು  ಬರೆದಿದ್ದೇನೆ   

Sell well
  • Business Secrets
  • Self-Mastery

    ನನ್ನ ವಿಷನ್:  ಒಂದು ದೊಡ್ಡ ವ್ಯಾಪಾರ ಸಾಮ್ರಾಜವನ್ನು ಕಟ್ಟಿ ಅದನ್ನು ವಿಸ್ತರಿಸಿ ಬಿಸಿನೆಸ್ ಮಾಲೀಕರಿಗೆ ಕೋಚಿಂಗ್ ನೀಡಬೇಕು

    ನನ್ನ ಮಿಷನ್: 1  ಲಕ್ಷ ಬಿಸಿನೆಸ್  ಮಾಲೀಕರನ್ನು ಅವರ  Industry  ಅಲ್ಲಿ ಬೆಳಸಬೇಕು

    For Bring Your Business Offline to Online Registration Link: mybta.net/landing-page/

    telegramme link: https://t.me/+kuGkoLb6kDozOWI1

    #BUSINESSEXPANSIONIN10STEPS

    #BUSINESSTYCOONACADEMY

    #MASTERCOACHSATHYA

    #MasterCoachSathyasBTA

    #FIRSTKANNADABUSINESSCOACH

    #KANNADADIGITALCOACH

    ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ Growth ಸೀಕ್ರೆಟ್ Podcast Channel.  ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ  ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ  ತಿಳಿಸಿಕೊಡುತ್ತಾರೆ ‌. ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು  ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು‌.

    ...more
    View all episodesView all episodes
    Download on the App Store

    Business Growth Secrets ShowBy Sathyanarayana