Australians go to the polls to vote in the federal elections on July 2. Voting is compulsory for all eligible citizens over 18 years of age. Voters must be enrolled with the Australian Electoral Commission and all registered voters must vote to av... (ಬರುವ ಜುಲೈ ೨ ರಂದು ಆಸ್ಟ್ರೇಲಿಯನ್ನರು ಕೇಂದ್ರ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ೧೮ ವರ್ಷಕ್ಕೆ ಮೇಲ್ಪಟ್ಟ ಅರ್ಹ ಪೌರರಿಗೆ ಮತದಾನ ಖಡ್ಡಾಯ. ಮತದಾರರು ದಿ ಆಸ್ಟ್ರೇಲಿಯನ್ ಎಲೆಕ್ಟೊರಲ್ ಕಮಿಷನ್ ನ ದಫ಼್ತರುಗಳಲ್ಲಿ ನೋಂದಣಿ ಆಗಿರಬೇಕು. ನೋಂದಣಿ ಆದವರು ಮತದಾನ ಮಾಡದಿರುವುದಕ್ಕೆ ದಂಡ ತೆರದೆ ಇರಲು ಮತ ಚಲಾಯಿಸಲೇ ಬೇಕು. )